ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2017ರ ಭೌತಶಾಸ್ತ್ರದ ನೊಬಲ್‌ಗೆ ಭಾರತೀಯರ ಕೊಡುಗೆ

Last Updated 4 ಅಕ್ಟೋಬರ್ 2017, 11:35 IST
ಅಕ್ಷರ ಗಾತ್ರ

ಪುಣೆ: 2017 ನೇ ಸಾಲಿನ ಭೌತಶಾಸ್ತ್ರದಲ್ಲಿ ನೊಬಲ್ ಪ್ರಶಸ್ತಿ ಪಡೆದ ಗುರುತ್ವ ತರಂಗಗಳ ಅಧ್ಯಯನ ಕುರಿತ ಸಂಶೋಧನಾ ಲೇಖನಕ್ಕೆ ಮೂವರು ವಿಜ್ಞಾನಿಗಳು ನೊಬಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಂಶೋಧನೆಯಲ್ಲಿ ಭಾರತೀಯ ವಿಜ್ಞಾನಿಗಳ ಕೊಡುಗೆ ಇರುವುದು ಹೆಮ್ಮೆಯ ಸಂಗತಿಯಾಗಿದೆ. 

ಹೌದು ಈ ಅಧ್ಯಯನ ಲೇಖನದಲ್ಲಿ ಪೂನೆ ಮೂಲದ (ಐಯುಸಿಎಎ)ನ  ಪ್ರಾಧ್ಯಾಪಕರಾಗಿರುವ ಸಂಜೀವ್ ಧುರಂಧರ್ ಅವರನ್ನೊಳಗೊಂಡ 37 ಭಾರತೀಯ ವಿಜ್ಞಾನಿಗಳು ಸಹ ಲೇಖಕರಾಗಿದ್ದಾರೆ. 

ಅಲ್ಲದೆ ಧುರಂಧರ್ ಅವರ ತಂಡ ಸತತ 30 ವರ್ಷಗಳಿಂದ ‘ಶಬ್ದದಿಂದ  ಸಂಕೇತವನ್ನು ಹೊರತೆಗೆಯುವಿಕೆಯ ಮೂಲಕ ಗುರುತ್ವ ತರಂಗಗಳ ಪತ್ತೆ ‘ ಎಂಬ ವಿಷಯದ ಮೇಲೆ ಅಧ್ಯಯನ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT