ಸ್ಟಾರ್ ಹುಟ್ಟುಹಬ್ಬ

ಸೋಮವಾರ, ಜೂನ್ 17, 2019
25 °C

ಸ್ಟಾರ್ ಹುಟ್ಟುಹಬ್ಬ

Published:
Updated:
ಸ್ಟಾರ್ ಹುಟ್ಟುಹಬ್ಬ

‘ಅದ್ದೂರಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದವರು ನಟ ಧ್ರುವಸರ್ಜಾ(ಜನನ- ಅ.6, 1988). ಮೊದಲ ಚಿತ್ರದಿಂದಲೇ ಯಶಸ್ಸಿನ ಕಿರೀಟ ಮುಡಿಗೇರಿಸಿಕೊಂಡ ಧ್ರುವ ಕನ್ನಡದ ಪ್ರಮುಖ ನಟಿಯರಾದ ರಾಧಿಕಾ ಪಂಡಿತ್, ರಚಿತಾ ರಾಮ್ ಅವರೊಂದಿಗೆ ನಟಿಸಿದ್ದಾರೆ. ಧ್ರುವ ಸರ್ಜಾ ಉತ್ತಮ ನೃತ್ಯಪಟು ಕೂಡಾ.

ಅದ್ದೂರಿ, ಬಹದ್ದೂರ್, ಭರ್ಜರಿ ಹೀಗೆ ನಟಿಸಿದ್ದು ಮೂರೇ ಸಿನಿಮಾಗಳಾದರೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಧ್ರುವಸರ್ಜಾ. ಕನ್ನಡದ ಪ್ರಸಿದ್ಧ ನಟ ಶಕ್ತಿಪ್ರಸಾದ್ ಅವರ ಮೊಮ್ಮಗ. ಇವರು ನಟ ಅರ್ಜುನ್ ಸರ್ಜಾ ಅವರ ಅಳಿಯ. ‘ಪೊಗರು’ ಅವರ ಮುಂದಿನ ಚಿತ್ರ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry