ರಂಗಿನೋಕುಳಿ

ಭಾನುವಾರ, ಜೂನ್ 16, 2019
32 °C

ರಂಗಿನೋಕುಳಿ

Published:
Updated:
ರಂಗಿನೋಕುಳಿ

ಕಂಠೀರವ ಕ್ರೀಡಾಂಗಣದ ತುಂಬಾ ರಂಗಿನೋಕುಳಿ. ಬಣ್ಣಬಣ್ಣದ ವೇಷ ತೊಟ್ಟ ಕಲಾವಿದರ ದಂಡು ಅಲ್ಲಿ ನೆರೆದಿತ್ತು. ಹಾಡುಗಳು ಮೊಳಗುತ್ತಿದ್ದಂತೆ ಯಕ್ಷಗಾನ, ಕಥಕ್ಕಳಿ ಹೀಗೆ ಬಗೆಬಗೆಯ ನೃತ್ಯಗಳು ಸಾಕಾರಗೊಂಡವು.

ವೇಷ ಧರಿಸಿ ನಾದಕ್ಕೆ ಹೆಜ್ಜೆ ಇಡುತ್ತಿದ್ದ ಮಕ್ಕಳ ಮೊಗದಲ್ಲಿ ಗೆಲುವಿತ್ತು. ಕೇಂದ್ರೀಯ ವಿದ್ಯಾಲಯ ಆಯೋಜಿಸಿದ್ದ 48ನೇ ಕೆವಿಎಸ್‌ ರಾಷ್ಟ್ರೀಯ ಕ್ರೀಡಾ ಕೂಟದ ಉದ್ಘಾಟನೆಗಾಗಿ ನಡೆದ ಈ ವಿಶೇಷ ಕಾರ್ಯಕ್ರಮದ ಭಾವಬುತ್ತಿಯನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದವರು ಸತೀಶ್‌ ಬಡಿಗೇರ್‌

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry