ಪ್ರಯಾಣ ದರ ಇಳಿಸಿ

ಮಂಗಳವಾರ, ಜೂನ್ 25, 2019
27 °C

ಪ್ರಯಾಣ ದರ ಇಳಿಸಿ

Published:
Updated:

‘ಬಸ್ ಬಳಸಿ, ಬೆಂಗಳೂರು ಉಳಿಸಿ’ ಇದು ಬಿ.ಎಂ.ಟಿ.ಸಿ.ಯ 93ನೇ ಬಸ್ ದಿನಾಚರಣೆಯ ಘೋಷವಾಕ್ಯ. ಸರಿ, ಎಲ್ಲರೂ ಇದನ್ನು ಸ್ವಾಗತಿಸೋಣ. ಆದರೆ ಖಾಸಗಿ ಕಾರು ಮತ್ತು ದ್ವಿಚಕ್ರ ವಾಹನದಲ್ಲಿ ನಾವು ಪ್ರಯಾಣಿಸಿದಾಗ ಬಸ್ ಪ್ರಯಾಣದ ವೆಚ್ಚಕ್ಕಿಂತ ಶೇ 40 ರಷ್ಟು ಹಣ ಕಡಿಮೆ ಖರ್ಚಾಗುತ್ತದೆ. ಖಾಸಗಿ ವಾಹನಗಳ ಪ್ರಯಾಣದ ದರಕ್ಕಿಂತ ಬಸ್‌ ಪ್ರಯಾಣ ದರ ಕಡಿಮೆಯಾದರೆ ಜನ ತಾವಾಗಿಯೇ ಬಸ್ ಬಳಸಲು ಪ್ರಾರಂಭಿಸುತ್ತಾರೆ. ಆದ್ದರಿಂದ ಸಂಸ್ಥೆಯು ಪ್ರಯಾಣ ದರ ಕಡಿಮೆ ಮಾಡಲು ಮುಂದಾಗಬೇಕು.

–ಮಂಜುನಾಥ ಬೊ.ನಾ., ಬೊಮ್ಮೇನಹಳ್ಳಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry