ಮೆಟ್ರೊ ಎರಡನೇ ಹಂತಕ್ಕೆ ಇಐಬಿ ಜತೆ ಒಪ್ಪಂದ

ಭಾನುವಾರ, ಮೇ 26, 2019
27 °C

ಮೆಟ್ರೊ ಎರಡನೇ ಹಂತಕ್ಕೆ ಇಐಬಿ ಜತೆ ಒಪ್ಪಂದ

Published:
Updated:
ಮೆಟ್ರೊ ಎರಡನೇ ಹಂತಕ್ಕೆ ಇಐಬಿ ಜತೆ ಒಪ್ಪಂದ

ನವದೆಹಲಿ: ಬೆಂಗಳೂರು ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಅನುಷ್ಠಾನಕ್ಕಾಗಿ ಯೂರೋಪಿಯನ್ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ (ಇಐಬಿ) ಜತೆಗೆ ಕೇಂದ್ರ ಸರ್ಕಾರ  ₹ 2,290 ಕೋಟಿ ಮೊತ್ತದ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ.

ಮೆಟ್ರೊ ಎರಡನೇ ಹಂತದ ಯೋಜನೆಗೆ ಇಐಬಿ (ಒಟ್ಟು ₹ 3,817 ಕೋಟಿ) ಮತ್ತು ಏಷಿಯನ್ ಇನ್ಫ್ರಾಸ್ಟ್ರಕ್ಷರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ಗಳು (₹ 2,290 ಕೋಟಿ) ಆರ್ಥಿಕ ನೆರವು ಒದಗಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry