ಮಂಗಳವಾರ, ಸೆಪ್ಟೆಂಬರ್ 17, 2019
21 °C

ಜೆಡಿಯು ಸೇರಿದ ಕೋದಂಡರಾಮಯ್ಯ

Published:
Updated:

ನವದೆಹಲಿ: ನಿವೃತ್ತ ಐಪಿಎಸ್ ಅಧಿಕಾರಿ, ಮಾಜಿ ಸಂಸದ ಪಿ.ಕೋದಂಡರಾಮಯ್ಯ ಶನಿವಾರ ಇಲ್ಲಿ ನಡೆದ ಸಮಾರಂಭದಲ್ಲಿ ಜೆಡಿಯು (ಶರದ್ ಯಾದವ್ ಬಣ) ಪಕ್ಷ ಸೇರಿದರು. ಪಕ್ಷದ ಮುಖಂಡರಾದ ಶರದ್‌ ಯಾದವ್‌, ಅಲಿ ಅನ್ವರ್‌ ಈ ಸಂದರ್ಭ ಹಾಜರಿದ್ದರು.

Post Comments (+)