ಭಾನುವಾರ, ಸೆಪ್ಟೆಂಬರ್ 22, 2019
23 °C

ಬ್ಯಾಸ್ಕೆಟ್‌ಬಾಲ್‌ ತಂಡ ಪ್ರಕಟ

Published:
Updated:

ಬೆಂಗಳೂರು: ರಾಷ್ಟ್ರೀಯ ಸಬ್‌ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ ಭಾನುವಾರದಿಂದ ರಾಜಸ್ತಾನದ ದಿಡ್ವಾನದಲ್ಲಿ ನಡೆಯಲಿದೆ.

ಈ ಚಾಂಪಿಯನ್‌ಷಿಪ್‌ಗೆ ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡಗಳನ್ನು ಪ್ರಕಟಿಸಲಾಗಿದೆ. 14 ವರ್ಷದೊಳಗಿನವರ ಬಾಲಕರ 30 ಮತ್ತು ಬಾಲಕಿಯರ 24 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ತಂಡಗಳು ಇಂತಿವೆ: ಬಾಲಕಿಯರು: ಕೆ.ಸುನಿಷ್ಕಾ (ನಾಯಕಿ), ಎ.ಶ್ರೇಯಾ, ಜಿ.ಮೇಖಲ, ಆದ್ಯ ದೀಪಕ್‌, ದಿಯಾ ಜೆ.ಕೊಠಾರಿ, ಎಂ.ಮೊಮಿತಾ, ಜಿ.ಅದಿತಿ, ವೇದಾ ಆನಂದ್‌, ಸ್ಮೃತಿ ವೇಮುಲಾ, ಎಸ್‌.ಬೃಂದಾ, ಆರ್‌.ಎನ್‌.ಹಂಸ ಮತ್ತು ಬಿ.ಆರ್‌.ಆತ್ಮಿತಾ. ಕೋಚ್‌: ಪ್ರಮೋದ್‌. ಮ್ಯಾನೇಜರ್‌: ನಿವೇದಿತಾ.

ಬಾಲಕರು: ಹರ್ಷಾ (ನಾಯಕ), ಮಿಹಿರ್‌, ಅಲಿ ಅಬ್ಬಾಸ್‌, ಅಕ್ಷಯ್‌, ವೇದಾಂತ್‌, ದಿಬ್ಯಾ ಶ್ರೀಕಾಂತ್‌, ಸಂಕಲ್ಪ್‌, ರಕ್ಷಿತ್‌, ಅಮರ್ತ್ಯ, ಸೌರವ್‌, ಆದರ್ಶ್‌ ಮತ್ತು ಹಯಗ್ರೀವ. ಕೋಚ್‌: ಅಶೋಕ್‌ ಬಾಂಡ. ಮ್ಯಾನೇಜರ್‌: ಲೋಗನಾಥನ್‌.

Post Comments (+)