ಕಬಡ್ಡಿ: ಫಾರ್ಚೂನ್‌ಜೈಂಟ್ಸ್‌ಗೆ ಜಯ

ಬುಧವಾರ, ಜೂನ್ 26, 2019
28 °C

ಕಬಡ್ಡಿ: ಫಾರ್ಚೂನ್‌ಜೈಂಟ್ಸ್‌ಗೆ ಜಯ

Published:
Updated:
ಕಬಡ್ಡಿ: ಫಾರ್ಚೂನ್‌ಜೈಂಟ್ಸ್‌ಗೆ ಜಯ

ಜೈಪುರ: ಸಂಘಟಿತವಾಗಿ ಆಡಿದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡದ ಆಟಗಾರರು ಪ್ರೊ ಕಬಡ್ಡಿ ಪಂದ್ಯದಲ್ಲಿ ಭಾನುವಾರ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.

ಪಟ್ನಾ ಪೈರೇಟ್ಸ್ ಎದುರಿನ ಪಂದ್ಯದಲ್ಲಿ 33–29 ಪಾಯಿಂಟ್ಸ್‌ಗಳಿಂದ ಜಯಗಳಿಸಿದೆ. ಗುಜರಾತ್ ತಂಡದ ಮಹೇಂದ್ರ ರಜಪೂತ್ ಆರು ಪಾಯಿಂಟ್ಸ್ ಕಲೆಹಾಕಿದರೆ ಸಚಿನ್ ಹಾಗೂ ಫಜಲ್‌ ತಲಾ ಐದು ಪಾಯಿಂಟ್ಸ್ ತಂದುಕೊಟ್ಟರು.

ಪೈರೇಟ್ಸ್ ತಂಡದಲ್ಲಿ ಮೋನು ಗೋಯತ್ ಮಿಂಚಿದರು. ಈ ಆಟಗಾರ ಟ್ಯಾಕಲ್‌ನಲ್ಲಿ ಮೂರು ಹಾಗೂ ಬೋನಸ್‌ನಲ್ಲಿ ಮೂರು ಪಾಯಿಂಟ್ಸ್ ಗಳಿಸಿದರು. ವಿಜಯ್‌ ಕೂಡ ಆರು ಪಾಯಿಂಟ್ಸ್ ತಂದರೆ, ಪ್ರದೀಪ್ ನರ್ವಾಲ್‌ ನಾಲ್ಕು ಪಾಯಿಂಟ್ಸ್ ಕಲೆಹಾಕಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry