ಬ್ಯಾಡ್ಮಿಂಟನ್‌: ಸಮಿಯಾಗೆ ಪ್ರಶಸ್ತಿ

ಭಾನುವಾರ, ಮೇ 26, 2019
27 °C

ಬ್ಯಾಡ್ಮಿಂಟನ್‌: ಸಮಿಯಾಗೆ ಪ್ರಶಸ್ತಿ

Published:
Updated:

ಯಂಗೂನ್‌: ಭಾರತದ ಸಮಿಯಾ ಇಮಾದ್ ಫಾರೂಕಿ ಏಷ್ಯನ್ ಜೂನಿಯರ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಚಿನ್ನ ಗೆದ್ದುಕೊಂಡಿದ್ದಾರೆ.

ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಆಟಗಾರ್ತಿ 15–21, 21–17, 21–19ರಲ್ಲಿ ಇಂಡೊನೇಷ್ಯಾದ ವಿದಜಾ ಸ್ಟೆಫಾನಿ ಅವರನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry