ರಾಕುಲ್‌ ಪ್ರೀತ್ ಸಿಂಗ್

ಮಂಗಳವಾರ, ಜೂನ್ 25, 2019
29 °C

ರಾಕುಲ್‌ ಪ್ರೀತ್ ಸಿಂಗ್

Published:
Updated:
ರಾಕುಲ್‌ ಪ್ರೀತ್ ಸಿಂಗ್

ನಟಿ, ರೂಪದರ್ಶಿ ರಾಕುಲ್‌ ಪ್ರೀತ್ ಸಿಂಗ್ ಅವರ ಜನುಮ ದಿನವಿಂದು (ಅ. 10,1990). ಕನ್ನಡ ಸಿನಿಮಾ ‘ಗಿಲ್ಲಿ’ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಕುಲ್ ಹುಟ್ಟಿದ್ದು ದೆಹಲಿಯಲ್ಲಾದರೂ, ಓದಿದ್ದು ಬೆಂಗಳೂರಿನಲ್ಲಿ.

2011ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫ್ರೆಶ್‌ ಫೇಸ್, ಪ್ರತಿಭಾವಂತೆ, ಸುಂದರ ಕಣ್ಣು ಮತ್ತು ನಗುವಿನ ಒಡತಿ ಎಂಬ ಬಿರುದಿಗೆ ಪಾತ್ರರಾದವರು ರಾಕುಲ್‌.

ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ರಾಕುಲ್‌ ಅವರ ಇತ್ತೀಚಿನ ಚಿತ್ರ ‘ಸ್ಪೈಡರ್’.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry