ಶನಿವಾರ, ಸೆಪ್ಟೆಂಬರ್ 21, 2019
21 °C

ದೆಹಲಿಯಲ್ಲಿ ನೈಜೀರಿಯ ಪ್ರಜೆ ಮೇಲೆ ಹಲ್ಲೆ

Published:
Updated:
ದೆಹಲಿಯಲ್ಲಿ ನೈಜೀರಿಯ ಪ್ರಜೆ ಮೇಲೆ ಹಲ್ಲೆ

ನವದೆಹಲಿ: ಕಳ್ಳತನ ಮಾಡಿದ ಆರೋಪದ ಮೇಲೆ ದೆಹಲಿಯಲ್ಲಿ ನೈಜೀರಿಯ ಪ್ರಜೆ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ವಿಡಿಯೊ ವೈರಲ್‌ ಆಗಿದೆ.

ದೆಹಲಿಯ ಮಾಲವೀಯ ನಗರದಲ್ಲಿ ಸೆಪ್ಟೆಂಬರ್ 24ರಂದು ಈ ಹಲ್ಲೆ ನಡೆದಿದೆ ಎನ್ನಲಾಗಿದೆ.

ನೈಜೀರಿಯ ಪ್ರಜೆಯ‌ ಕೈ ಕಾಲು ಕಟ್ಟಿ ಆತನಿಗೆ ಬಡಿಗೆಯಿಂದ ಹೊಡೆಯಲಾಗಿದೆ.

Post Comments (+)