‘ಶೌಚಾಲಯ ವೈರಾಗ್ಯ’

ಬುಧವಾರ, ಜೂನ್ 19, 2019
28 °C

‘ಶೌಚಾಲಯ ವೈರಾಗ್ಯ’

Published:
Updated:

ವೈ.ಗ. ಜಗದೀಶ್ ಅವರ ‘ಆಳ–ಅಗಲ’ (ಪ್ರ.ವಾ., ಸೆ. 23) ಓದಿ, ಬೀಭತ್ಸರಸದ ಆಳ, ಅಗಲದಲ್ಲಿ ಮುಳುಗಿ ತೇಲಿದಂತಾಯಿತು!

ಇಷ್ಟಕ್ಕೂ ಆ ಹೆಂಟೆ ಹೆಂಟೆ ಮಲ ಯಾರದು? ನಮ್ಮದೇ ಅಲ್ಲವೆ? ಆದ್ದರಿಂದ ಸ್ವ ಜುಗುಪ್ಸೆ ಮೇರೆವರಿಯಿತು!

ಆ ಅಸಹ್ಯ ಒಂದು ಕ್ಷಣ ವೈರಾಗ್ಯಕ್ಕೆ ಎಡೆಗೊಟ್ಟರೂ, ‘ಶ್ಮಶಾನ ವೈರಾಗ್ಯ’ದಂತೆ ‘ಶೌಚಾಲಯ ವೈರಾಗ್ಯ’, ಬಿಡಿ. (ಸುಧಾರಿಸಲಿ, ಪಾಪ, ಆ ‘ಜಾಡಮಾಲಿ’ಗಳ ಬದುಕಿನ ಜಾಡು).

–ಸಿ.ಪಿ.ಕೆ., ಮೈಸೂರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry