ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಗುರುದಾಸ್‌ಪುರ ಉಪಚುನಾವಣೆ ಇಂದು

Published:
Updated:

ಗುರುದಾಸ್‌ಪುರ (ಪಂಜಾಬ್‌) : ಬಿಜೆಪಿ ಮುಖಂಡ, ನಟ ವಿನೋದ್‌ ಖನ್ನಾ ಅವರ ನಿಧನದಿಂದ ತೆರವಾಗಿದ್ದ ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆ ಬುಧವಾರ ನಡೆಯಲಿದೆ.

ರಾಜ್ಯ ಘಟಕದ ಅಧ್ಯಕ್ಷ ಸುನೀಲ್‌ ಜಾಖರ್‌ ಅವರನ್ನು ಕಾಂಗ್ರೆಸ್‌, ಉದ್ಯಮಿ ಸ್ವರ್ಣ ಸಲಾರಿಯ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಎಎಪಿಯಿಂದ ನಿವೃತ್ತ ಮೇಜರ್‌ ಜನರಲ್‌ ಸುರೇಶ್‌ ಖಾಜಾರಿಯಾ ಸ್ಪರ್ಧಿಸಿದ್ದಾರೆ. 15 ಲಕ್ಷ ಮತದಾರರಿದ್ದು, ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Post Comments (+)