ಬೆದರಿಸಿ ಅತ್ಯಾಚಾರ ಐವರ ಬಂಧನ

ಭಾನುವಾರ, ಮೇ 26, 2019
26 °C

ಬೆದರಿಸಿ ಅತ್ಯಾಚಾರ ಐವರ ಬಂಧನ

Published:
Updated:
ಬೆದರಿಸಿ ಅತ್ಯಾಚಾರ ಐವರ ಬಂಧನ

ಆನೇಕಲ್‌: ಪ್ರೇಮಿಯೊಂದಿಗೆ ಏಕಾಂತದಲ್ಲಿದ್ದಾಗ ವಿಡಿಯೊ ಮಾಡಿರುವುದಾಗಿ ಹೇಳಿದ್ದ ಗುಂಪೊಂದು, ಅದನ್ನು ಪೋಷಕರಿಗೆ ತೋರಿಸುವುದಾಗಿ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದೆ ಎಂದು ಆರೋಪಿಸಿ ಯುವತಿಯೊಬ್ಬರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಗಳಾದ ಗೌರೇನಹಳ್ಳಿ ಗೌಸ್, ವಿಕಾಸ್, ರಮೇಶ್, ಯತಿರಾಜ್, ಮುರುಗೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆರೋಪಿಗಳು ಯುವತಿಯ ಹಾಗೂ ಪ್ರಿಯಕರನ ಏಕಾಂತದ ವಿಡಿಯೊ ಮಾಡಿರುವುದಾಗಿ ಬೆದರಿಸಿ ಕಳೆದ ಆರು ತಿಂಗಳಿನಿಂದ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry