ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದನೇ ಸೊಂಡಗಿಯಲ್ಲಿ ಪ್ಲಾಸ್ಟಿಕ್ ಬೆರಸಿರುವ ಶಂಕೆ

Last Updated 13 ಅಕ್ಟೋಬರ್ 2017, 5:21 IST
ಅಕ್ಷರ ಗಾತ್ರ

ಸಂಡೂರು: ರಾಜ್ಯದಲ್ಲಿ ಪ್ಲಾಸ್ಟಿಕ್‌ನ ಅಕ್ಕಿ ಮತ್ತು ಮೊಟ್ಟೆ ಇತ್ತೀಚಿಗೆ ದೊಡ್ಡ ಮಟ್ಟದ ಸುದ್ದಿಯಾಗಿ ಜನರಲ್ಲಿ ಭಯ ಭೀತಿ ಸೃಷ್ಟಿಸಿತ್ತು. ಇದೀಗ ಸಂಡೂರು ತಾಲ್ಲೂಕಿನ ನಿಡಗುರ್ತಿ ಗ್ರಾಮದಲ್ಲಿ ಉದ್ದನೇಯ ಸೊಂಡಗಿಯಲ್ಲಿ(ಕೊಳುವೆ) ಪ್ಲಾಸಿಕ್ಟ್ ಬೆರೆಸಿರುವ ಶಂಕೆ ವ್ಯಕ್ತವಾಗಿದೆ.

ಪಟ್ಟಣದಲ್ಲಿ ಒಂದು ರೂಪಾಯಿ ಸೊಂಡಿಗೆಯನ್ನು ಮಾರಾಟ ಮಾಡಲಾಗುತ್ತಿದೆ. ಬಾಲಕರು ಅವುಗಳನ್ನು ಪರೀಕ್ಷಿಸಿದಾಗ ಬೆಂಕಿ ತಗುಲಿಸಿದರೇ ಸಾಕು ಹೊತ್ತಿ ಉರಿಯುತ್ತಿವೆ. ಇದರಲ್ಲಿ ಪ್ಲಾಸ್ಟಿಕ್ ಬೇರಸಿರಬಹುದು ಎಂದು ಗ್ರಾಮದ ಹನುಮಂತಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಸೊಂಡಗಿಯಲ್ಲಿ ಅಧಿಕ ಎಣ್ಣೆ ಅಂಶದಿಂದ ಬೆಂಕಿಯಿಂದ ಉರಿಯುತಿರವಬಹುದು. ಅಥವಾ ಪ್ಲಾಸ್ಟಿಕ್ ಅಂಶ ಬೆರೆತು ಹೋಗಿರಬಹುದು ಎಂಬುದು ಆಹಾರ ಇಲಾಖೆ ಅಧಿಕಾರಿಗಳು ದೃಡಪಡಿಸಬೇಕಾಗಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT