ಗುರುವಾರ , ಸೆಪ್ಟೆಂಬರ್ 19, 2019
29 °C

ಶುಕ್ರವಾರದ ರೇಸ್ ಮುಂದೂಡಿಕೆ

Published:
Updated:

ಬೆಂಗಳೂರು: ಮೈಸೂರಿನಲ್ಲಿ ಶುಕ್ರವಾರ ನಡೆಯಬೇಕಿದ್ದ ರೇಸ್‌ಗಳನ್ನು ಅ.19ಕ್ಕೆ ಮುಂದೂಡಲಾಗಿದೆ ಎಂದು ಮೈಸೂರು ಟರ್ಫ್‌ ಕ್ಲಬ್‌ ತಿಳಿಸಿದೆ.

ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ರೇಸ್‌ ಟ್ರ್ಯಾಕ್‌ನಲ್ಲಿ ಕೆಸರು ಇದ್ದ ಕಾರಣ ರೇಸ್‌ಗಳನ್ನು ಮುಂದೂಡಲಾಗಿದೆ.

ಹೆಚ್ಚುವರಿ ರೇಸ್ ದಿನಗಳು: ಅಕ್ಟೋಬರ್ 27, 30 ಮತ್ತು 31ರಂದು ಮೂರು ಹೆಚ್ಚುವರಿ ರೇಸ್ ದಿನಗಳನ್ನು ಏರ್ಪಡಿಸಲಾಗಿದೆ.

Post Comments (+)