ತಲ್ವಾರ್‌ ದಂಪತಿಗಿಲ್ಲ ಬಿಡುಗಡೆ ಭಾಗ್ಯ

ಶನಿವಾರ, ಮೇ 25, 2019
28 °C

ತಲ್ವಾರ್‌ ದಂಪತಿಗಿಲ್ಲ ಬಿಡುಗಡೆ ಭಾಗ್ಯ

Published:
Updated:

ಅಲಹಾಬಾದ್‌ : ಏಕೈಕ ಪುತ್ರಿ ಆರುಷಿ ಮತ್ತು ಮನೆಗಲಸದ ಹೇಮರಾಜ್‌ ಕೊಲೆ ಆರೋಪದಿಂದ ಖುಲಾಸೆಯಾದರೂ ರಾಜೇಶ್‌ ಮತ್ತು ನೂಪೂರ್‌ ತಲ್ವಾರ್ ದಂಪತಿಗೆ ಇನ್ನೂ ಬಿಡುಗಡೆ ಭಾಗ್ಯ ಬಂದಿಲ್ಲ.

ಸದ್ಯ ತಲ್ವಾರ್‌ ದಂಪತಿ ದಾಸ್ನಾದ ಕಾರಾಗೃಹದಲ್ಲಿದ್ದಾರೆ. ಅಲಹಾಬಾದ್‌ ಹೈಕೋರ್ಟ್‌ನ ಅಧಿಕೃತ ಆದೇಶ ಪ್ರತಿ ಇನ್ನೂ ಜೈಲಿನ ಅಧಿಕಾರಿಗಳ ಕೈಸೇರಿಲ್ಲ ಎಂದು ದಂಪತಿಯ ವಕೀಲರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry