ಮರ್ಸಿಡಿಸ್ ಬೆಂಜ್‍ನ ಎಡಿಷನ್ ‘ಸಿ’ ವಿಲಾಸಿ ಕಾರ್‌ ಮಾರುಕಟ್ಟೆಗೆ ಬಿಡುಗಡೆ

ಬುಧವಾರ, ಜೂನ್ 26, 2019
28 °C

ಮರ್ಸಿಡಿಸ್ ಬೆಂಜ್‍ನ ಎಡಿಷನ್ ‘ಸಿ’ ವಿಲಾಸಿ ಕಾರ್‌ ಮಾರುಕಟ್ಟೆಗೆ ಬಿಡುಗಡೆ

Published:
Updated:
ಮರ್ಸಿಡಿಸ್ ಬೆಂಜ್‍ನ ಎಡಿಷನ್ ‘ಸಿ’ ವಿಲಾಸಿ ಕಾರ್‌ ಮಾರುಕಟ್ಟೆಗೆ ಬಿಡುಗಡೆ

ಬೆಂಗಳೂರು: ವಿಲಾಸಿ ಕಾರ್‌ ತಯಾರಿಕಾ ಸಂಸ್ಥೆ ಮರ್ಸಿಡಿಸ್ ಬೆಂಜ್‌, ತನ್ನ ‘ಸಿ’ ಶ್ರೇಣಿಯ ಸುಧಾರಿತ ಕಾರ್‌ ‘ಎಡಿಷನ್‌ ಸಿ’ ಅನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ.

‘ಇಂದಿನ ಹೆಚ್ಚು ಚಲನಶೀಲ ಮಾರುಕಟ್ಟೆಯಲ್ಲಿ ಪ್ರಯಾಣಿಕ ವಾಹನಗಳನ್ನು ನಿರಂತರವಾಗಿ ಮೇಲ್ದರ್ಜೆಗೆ ಏರಿಸುತ್ತಲೇ ಇರಬೇಕಾಗುತ್ತದೆ. ಮರ್ಸಿಡಿಸ್‌ ಬೆಂಜ್‌ ತನ್ನ ಗ್ರಾಹಕರಿಗೆ ಸದಾ ಹೊಸ ಉತ್ಪನ್ನ ನೀಡಲು ಉತ್ಸುಕವಾಗಿರುತ್ತದೆ ಎಂದು ಸಂಸ್ಥೆಯ ಸಿಇಒ ರೋಲ್ಯಾಂಡ್‌ ಫೋಲ್ಡರ್‌ ಹೇಳಿದ್ದಾರೆ. ದೇಶದಾದ್ಯಂತ ಇರುವ ಎಲ್ಲ ಡೀಲರ್‌ಗಳಲ್ಲಿ ಖರೀದಿಗೆ ಲಭ್ಯ ಇದೆ. ಈ ಕಾರ್‌ನ ಬೆಲೆ (ಎಕ್ಸ್‌ ಷೋರೂಂ) ₹ 42.54 ಲಕ್ಷದಿಂದ ಆರಂಭಗೊಳ್ಳುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry