ಸೋನಾಕ್ಷಿ ’ಮಾಯಾ’

ಬುಧವಾರ, ಜೂನ್ 19, 2019
29 °C

ಸೋನಾಕ್ಷಿ ’ಮಾಯಾ’

Published:
Updated:
ಸೋನಾಕ್ಷಿ ’ಮಾಯಾ’

ನಟಿ ಸೋನಾಕ್ಷಿ ಸಿನ್ಹಾ ಎರಡು ದಿನಗಳ ಹಿಂದೆಯಷ್ಟೇ ತಮ್ಮ ಟ್ವಿಟರ್‌ನ ಪ್ರೊಫೈಲ್ ಫೋಟೊ (ಪಿಪಿ) ಅನ್ನು ಬದಲಾಯಿಸಿದ್ದಾರೆ.

ತಮ್ಮ ಮುಂಬರುವ ಚಿತ್ರ ‘ಇತ್ತೇಫಾಕ್‌’ನ ಮಾಯಾ ಪಾತ್ರಧಾರಿಯಾಗಿರುವ ಫೋಟೊವನ್ನು ಪಿಪಿಯಾಗಿ ಬದಲಿಸಿಕೊಂಡಿರುವ ಸೋನಾಕ್ಷಿ, ತಮ್ಮ ಹೆಸರನ್ನೂ ’ಮಾಯಾ’ ಎಂದು ತಾತ್ಕಾಲಿಕವಾಗಿ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ.

’ಇತ್ತೇಫಾಕ್’ ಥ್ರಿಲ್ಲರ್, ಸಸ್ಪೆನ್ಸ್ ಭರಿತ ಚಿತ್ರವಾಗಿದ್ದು, ನಟ ಸಿದ್ಧಾರ್ಥ್ ಮತ್ತು ಅಕ್ಷಯ್ ಖನ್ನಾ ತಾರಾಗಣದಲ್ಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry