ರಾಜನಂತೆ ಪ್ರಜೆ...

ಮಂಗಳವಾರ, ಜೂನ್ 18, 2019
24 °C

ರಾಜನಂತೆ ಪ್ರಜೆ...

Published:
Updated:

ನಮ್ಮ ಮುಖ್ಯಮಂತ್ರಿಗಳು ಕೇಂದ್ರದ ಮಂತ್ರಿಯೊಬ್ಬರನ್ನು ‘ಅವನ್ಯಾವನ್ರೀ ಪೆಟ್ರೋಲಿಯಂ ಮಂತ್ರಿ’ ಎಂದು ಏಕವಚನ ಪ್ರಯೋಗಿಸಿರುವುದು ಅಸಹನೀಯ. ಇನ್ನು ರೋಷನ್‌ ಬೇಗರದೇನು? ‘ಯಥಾ ರಾಜಾ ತಥಾ ಪ್ರಜಾ’...

ಈ ಹಿಂದೆ ಒಮ್ಮೆ ಬಿ.ಎಸ್‌. ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಬಗ್ಗೆ ಏಕವಚನ ಪ್ರಯೋಗಿಸಿದಾಗ ಸ್ವಯಂ ಮುಖ್ಯಮಂತ್ರಿಗಳೇ ಅದನ್ನು ವಿರೋಧಿಸಿದ್ದರು. ಒಟ್ಟಿನಲ್ಲಿ ನಾಲಿಗೆಗೆ ಅದರಲ್ಲೂ ರಾಜಕಾರಣಿಗಳ ನಾಲಿಗೆಗೆ ಆಚಾರವಿಲ್ಲ! ಕೋಪ ತಾಪಗಳು ವಸ್ತುನಿಷ್ಠವಾಗಿರಬೇಕೇ ವಿನಾ ವ್ಯಕ್ತಿನಿಷ್ಠವಾಗಿ ಅಲ್ಲ ಎಂಬ ಸಂಗತಿ ಇವರಿಗೇಕೆ ಅರ್ಥವಾಗುತ್ತಿಲ್ಲ?

ಎನ್. ನರಹರಿ, ಬೆಂಗಳೂರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry