ಸೋಮವಾರ, ಸೆಪ್ಟೆಂಬರ್ 16, 2019
22 °C

‘ಮಹಿಳೆ ವಿರುದ್ಧ ದೌರ್ಜನ್ಯ ದಾಖಲು

Published:
Updated:

‘ಮಹಿಳೆ ವಿರುದ್ಧ ದೌರ್ಜನ್ಯ ದಾಖಲು’(ಪ್ರ.ವಾ., ಸೆ. 28)

17ರ ಬಾಲಕನ ಮೇಲೆ 29ರ

ಮಹಿಳೆಯ ಲೈಂಗಿಕ ದೌರ್ಜನ್ಯವಂತೆ;

ವಾಸ್ತವವಾಗಿ, ಮುಖಪುಟದಲ್ಲಿ

ಪ್ರಕಟವಾಗಬೇಕಾದ ವಾರ್ತೆ!

ಮಹಿಳಾ ಸ್ವಾತಂತ್ರ್ಯಕ್ಕೆ ಇದೊಂದು ಗರಿ

ಬಾಕಿಯಿತ್ತು; ಈಗ ಸರಿ

ಹೋಯಿತು!

ಇಂಥ ದೌರ್ಜುನ್ಯ,

ಸುದ್ದಿ ನಿಜವಾಗಿದ್ದರೆ,

ನಿಶ್ಚಿತವಾಗಿ ಅನನ್ಯ!

ಸಿ.ಪಿ.ಕೆ., ಮೈಸೂರು

Post Comments (+)