ಫ್ಲಿಪ್‌ಕಾರ್ಟ್‌ ಹೂಡಿಕೆ

ಭಾನುವಾರ, ಜೂನ್ 16, 2019
22 °C

ಫ್ಲಿಪ್‌ಕಾರ್ಟ್‌ ಹೂಡಿಕೆ

Published:
Updated:

ಬೆಂಗಳೂರು: ಇ–ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್, ತನ್ನ ಡಿಜಿಟಲ್ ಹಣ ಪಾವತಿ ಸಂಸ್ಥೆ ಫೋನ್‌ಪೇನಲ್ಲಿ ₹ 3,250  ಕೋಟಿ  ಹೂಡಿಕೆ ಮಾಡಲಿದೆ. ‘ಹಣಕಾಸು – ತಂತ್ರಜ್ಞಾನ ಕ್ಷೇತ್ರದಲ್ಲಿ ಫೋನ್‌ಪೇ ಸೇವೆ ವಿಸ್ತರಿಸಲು ಈ ಬಂಡವಾಳ ಬಳಕೆಯಾಗಲಿದೆ.

ಫೋನ್‌ಪೇಯನ್ನು ದೇಶದ ಅತ್ಯಂತ  ಜನಪ್ರಿಯ ಡಿಜಿಟಲ್ ಪಾವತಿ ಆ್ಯಪ್‌ ಮಾಡಲು ಈ ಹೂಡಿಕೆ ನೆರವಾಗಲಿದೆ’ ಎಂದು ಫ್ಲಿಪ್‌ಕಾರ್ಟ್ ಗ್ರೂಪ್ ಸಿಇಒ ಬಿನ್ನಿ ಬನ್ಸಲ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry