ಸೋಮವಾರ, ಸೆಪ್ಟೆಂಬರ್ 16, 2019
24 °C

ಕೆಎಸ್‌ಆರ್‌ಟಿಸಿಗೆ ಅಂತರರಾಷ್ಟ್ರೀಯ ಪ್ರಶಸ್ತಿ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ(ಕೆ.ಎಸ್‌.ಆರ್‌.ಟಿ.ಸಿ) ‘ಅಂತರರಾಷ್ಟ್ರೀಯ ಸಾರಿಗೆ ಯೂನಿಯನ್ ಬಸ್ ಎಕ್ಸಲೆನ್ಸ್ ಪ್ರಶಸ್ತಿ’ ದೊರೆತಿದೆ.

ಪ್ರಯಾಣಿಕರಿಗೆ ಒದಗಿಸಿರುವ ಹೊಸ ಹೊಸ ಯೋಜನೆಗಳನ್ನು ಆಧರಿಸಿ ಅಂತರರಾಷ್ಟ್ರೀಯ ರಸ್ತೆ ಸಾರಿಗೆ ಸಂಘ(ಐಆರ್‌ಯು) ಈ ಪ್ರಶಸ್ತಿ ನೀಡಿದೆ ಕೆ.ಎಸ್‌.ಆರ್‌.ಟಿ.ಸಿ ತಿಳಿಸಿದೆ.

Post Comments (+)