ಭಾರತ ಸಂಜಾತ: ಬ್ರಿಟನ್‌ನ ಅತಿ ಕಿರಿಯ ಶ್ರೀಮಂತ

ಬುಧವಾರ, ಜೂನ್ 26, 2019
22 °C

ಭಾರತ ಸಂಜಾತ: ಬ್ರಿಟನ್‌ನ ಅತಿ ಕಿರಿಯ ಶ್ರೀಮಂತ

Published:
Updated:
ಭಾರತ ಸಂಜಾತ: ಬ್ರಿಟನ್‌ನ ಅತಿ ಕಿರಿಯ ಶ್ರೀಮಂತ

ಲಂಡನ್‌: ಭಾರತ ಸಂಜಾತ ಯುವಕನೊಬ್ಬ ಬ್ರಿಟನ್‌ನ ಅತಿ ಕಿರಿಯ ಶ್ರೀಮಂತ ಎಂದು ಖ್ಯಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಈತನ ‘ಆನ್‌ಲೈನ್‌ ಎಸ್ಟೇಟ್‌ ಏಜೆನ್ಸಿ’ ವ್ಯವಹಾರವೊಂದು ಒಂದು ವರ್ಷದಲ್ಲೇ ₹103.10 ಕೋಟಿ ಗಳಿಸಿದೆ.

ಅಕ್ಷಯ್‌ ರುಪರೇಲಿಯಾ (19)ಕಾಲೇಜು ವ್ಯಾಸಂಗ ಮಾಡುತ್ತಿದ್ದು, ಅಧ್ಯಯನದ ನಡುವೆಯೇ ವ್ಯವಹಾರ ನಡೆಸಿದ್ದಾನೆ.

ಈತನ doorsteps.co.uk ಆನ್‌ಲೈನ್‌ ಉದ್ಯಮ 18 ನೇ ಅತಿದೊಡ್ಡ ಎಸ್ಟೇಟ್‌ ಏಜೆನ್ಸಿ ಎಂದು ಹೆಸರು ಪಡೆದಿದೆ. ಆಸ್ತಿ ಮಾರಾಟದ ವ್ಯವಹಾರವನ್ನು ಈ ಏಜೆನ್ಸಿ ನಡೆಸುತ್ತದೆ. 7 ಸಾವಿರ ಪೌಂಡ್‌ನಿಂದ ಆರಂಭವಾದ ಉದ್ಯಮದಲ್ಲಿ ಈಗ 12 ಮಂದಿ ನೌಕರರಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry