ಅಭಿಮಾನಿಗಳ ಪುಳಕ

ಮಂಗಳವಾರ, ಜೂನ್ 18, 2019
24 °C

ಅಭಿಮಾನಿಗಳ ಪುಳಕ

Published:
Updated:
ಅಭಿಮಾನಿಗಳ ಪುಳಕ

ನಟ ಪುನೀತ್ ರಾಜ್‌ಕುಮಾರ್ ಯಾವ ಸಮಾರಂಭಕ್ಕೆ ಬಂದರೂ ಅಲ್ಲಿ ಅಭಿಮಾನಿಗಳ ಜಾತ್ರೆ. ಬಸವನಗುಡಿಯ ‘ಸೌತ್‌ ಇಂಡಿಯಾ ಶಾಪಿಂಗ್‌ ಮಾಲ್‌’ ಉದ್ಘಾಟನೆ ಸಮಾರಂಭದಲ್ಲಿ ನೆಚ್ಚಿನ ನಟನನ್ನು ನೋಡುವ ಆಸೆಯಲ್ಲಿದ್ದ ಈ ಯುವತಿ ಕಾದುಕಾದು ಕಣ್ಣೀರಿಟ್ಟಳು. ವಿಷಯ ತಿಳಿದ ಪುನೀತ್ ಧಡಧಡ ಓಡಿ ಬಂದು ಕೈ ಕುಲುಕಿ ಸಂತೈಸಿದರು. ಅದೇ ಸಾಲಿನಲ್ಲಿ ಅಪ್ಪನ ಹೆಗಲ ಮೇಲಿದ್ದ ಪುಟಾಣಿ ಮಗುವಿಗೆ ಗೊಂಬೆ ಹಾಡು ನೆನಪಾಯಿತೇ?

ಅಲ್ಲಿದ್ದವರಿಗೆ ಪವರ್‌ ಸ್ಟಾರ್‌ ಮುದ್ದು ಮುಖವನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಹಿಡಿದಿಟ್ಟುಕೊಳ್ಳುವ ತವಕ. ಇಷ್ಟದ ನಟನನ್ನು ಕಂಡ ಅಭಿಮಾನಿಗಳ ಸಂತಸದ ಕ್ಷಣಗಳಿಗೆ ಕ್ಯಾಮೆರಾ ಕಣ್ಣಿನ ಭಾಷ್ಯ ಬರೆದವರು ಆನಂದ ಬಕ್ಷಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry