ಭಾರತ್‌ ಫೋನ್‌ ಬಿಎಸ್‌ಎನ್‌ಎಲ್‌ ವಿಶೇಷ ಕೊಡುಗೆ

ಭಾನುವಾರ, ಜೂನ್ 16, 2019
22 °C

ಭಾರತ್‌ ಫೋನ್‌ ಬಿಎಸ್‌ಎನ್‌ಎಲ್‌ ವಿಶೇಷ ಕೊಡುಗೆ

Published:
Updated:

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ  ‘ಬಿಎಸ್‌ಎನ್‌ಎಲ್‌’, ಮೈಕ್ರೊಮ್ಯಾಕ್ಸ್‌ನ 4ಜಿ ವೋಲ್ಟೆ ಸೌಲಭ್ಯದ ಭಾರತ್‌ ಫೋನ್‌ ಖರೀದಿಸಿದವರಿಗೆ ಪ್ರತಿ ತಿಂಗಳಿಗೆ ₹ 97 ರೀಚಾರ್ಜ್‌ಗೆ  ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯದ ಕೊಡುಗೆ ಪ್ರಕಟಿಸಿದೆ.

₹ 2,200 ಬೆಲೆಯ ಈ ಮೊಬೈಲ್‌ ‘3ಜಿ’ ಸಂಪರ್ಕ ಸೌಲಭ್ಯ ಒಳಗೊಂಡಿದೆ. ‘ದೇಶಿ ಸಂಸ್ಥೆ ಮೈಕ್ರೊಮ್ಯಾಕ್ಸ್‌ ಜತೆ ಬಿಎಸ್‌ಎನ್‌ಎಲ್‌ ಕೈಜೋಡಿಸಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಅಗ್ಗದ ದರದಲ್ಲಿ ಕರೆ ಮತ್ತು ದತ್ತಾಂಶ ಸೇವೆ ದೊರೆಯಲಿದೆ. ಜನವರಿಯಿಂದ ಬಿಎಸ್‌ಎನ್‌ಎಲ್‌ 4ಜಿ ಸೇವೆ ನೀಡಲಿದೆ’ ಎಂದು ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry