ಶುಕ್ರವಾರ, ಸೆಪ್ಟೆಂಬರ್ 20, 2019
28 °C

ವಿದ್ಯುತ್ ತಂತಿ‌ ತಗುಲಿ ಬಿಜೆಪಿ ಮುಖಂಡನ ಪುತ್ರ ಸಾವು

Published:
Updated:
ವಿದ್ಯುತ್ ತಂತಿ‌ ತಗುಲಿ ಬಿಜೆಪಿ ಮುಖಂಡನ ಪುತ್ರ ಸಾವು

ಹುಬ್ಬಳ್ಳಿ: ಇಲ್ಲಿನ ಜನತಾ ಕಾಲೊನಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ರವಿಕುಮಾರ ಕೋರ್ಲಪಾಟಿ (24) ಎಂಬುವವರು ಮೃತಪಟ್ಟಿದ್ದಾರೆ. ಇವರು ಬಿಜೆಪಿ ಮುಖಂಡ ಲಕ್ಷ್ಮಣ ಕೊರ್ಲಪಾಟಿ ಅವರ ಮಗನಾಗಿದ್ದಾರೆ.

ರವಿಕುಮಾರ ಕೋರ್ಲಪಾಟಿ ಅವರು ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ವಿದ್ಯುತ್ ತಂತಿ‌ ತಗುಲಿತ್ತು.

Post Comments (+)