ಸೌಂದರ್ಯದ ಗಣಿ ನರ್ಗಿಸ್‌

ಭಾನುವಾರ, ಜೂನ್ 16, 2019
28 °C

ಸೌಂದರ್ಯದ ಗಣಿ ನರ್ಗಿಸ್‌

Published:
Updated:
ಸೌಂದರ್ಯದ ಗಣಿ ನರ್ಗಿಸ್‌

ಅಮೆರಿಕದಲ್ಲಿ ಮಾಡೆಲ್ ಆಗಿ ಪ್ರವರ್ಧಮಾನಕ್ಕೆ ಬಂದ ನರ್ಗಿಸ್ ಫಕ್ರಿ (ಜನನ: ಅಕ್ಟೋಬರ್ 20, 1979) ಬಾಲಿವುಡ್‌ನಲ್ಲಿ ನಟಿಯಾಗಿ ನೆಲೆ ಕಂಡರು.

ನ್ಯೂಯಾರ್ಕ್‌ನಲ್ಲಿ ಹುಟ್ಟಿ ಬೆಳೆದ ನರ್ಗಿಸ್‌ನ ತಂದೆ ಪಾಕ್ ಮೂಲದವರು. 2004ರಲ್ಲಿ ಅಮೆರಿಕಾದ ಜನಪ್ರಿಯ ಮಾಡೆಲ್ ಆದ ನರ್ಗಿಸ್, 2009ರಲ್ಲಿ ಕಿಂಗ್‌ಫಿಶರ್ ಸ್ವಿಮ್‌ಸೂಟ್ ಕ್ಯಾಲೆಂಡರ್‌ನಲ್ಲಿ ಕಾಣಿಸಿಕೊಂಡು ಭಾರತಕ್ಕೆ ಪರಿಚಿತರಾದರು.

2011ರಲ್ಲಿ ‘ರಾಕ್‌ಸ್ಟಾರ್’ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿ, ‘ಮದ್ರಾಸ್ ಕೆಫೆ’ (2013), ‘ಮೇ ತೇರಿ ಹೀರೊ’ (2014) ಸಿನಿಮಾಗಳಲ್ಲಿ ಉತ್ತಮ ಅಭಿನಯ ತೋರಿದರು. 2015ರಲ್ಲಿ ತೆರೆಕಂಡ ‘ಸ್ಪೈ’ ಸಿನಿಮಾ ಮೂಲಕ ಹಾಲಿವುಡ್‌ನಲ್ಲೂ ಖಾತೆ ತೆರೆದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry