ಡ್ರಾ ಪಂದ್ಯದಲ್ಲಿ ಉಪಾಧ್ಯಕ್ಷರ ಇಲೆವನ್

ಮಂಗಳವಾರ, ಜೂನ್ 25, 2019
30 °C
16 ವರ್ಷದೊಳಗಿನವರ ಕೆಎಸ್‌ಸಿಎ ಅಂತರ ವಲಯ ಕ್ರಿಕೆಟ್‌

ಡ್ರಾ ಪಂದ್ಯದಲ್ಲಿ ಉಪಾಧ್ಯಕ್ಷರ ಇಲೆವನ್

Published:
Updated:

ಬೆಂಗಳೂರು: ಪ್ರದ್ಯುಮ್ನ ಶ್ರೀವಾಸ್ತವ (29ಕ್ಕೆ4) ಅವರ ಉತ್ತಮ ಆಟದ ನೆರವಿನಿಂದ ಉಪಾಧ್ಯಕ್ಷರ ಇಲೆವನ್ ತಂಡ ಇಲ್ಲಿ ನಡೆದ ಕೆಎಸ್‌ಸಿಎ ವತಿಯ 16 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ತುಮಕೂರು ವಲಯದ ಎದುರು ಡ್ರಾ ಮಾಡಿಕೊಂಡಿದೆ.

ಸಂಕ್ಷಿಪ್ತ ಸ್ಕೋರು: ಉಪಾಧ್ಯಕ್ಷರ ಇಲೆವನ್‌: 52.5 ಓವರ್‌ಗಳಲ್ಲಿ 150 (ಸುಹಾಸ್ 20, ದಿನೇಶ್ ಅಲ್ತಾಫ್‌ 33, ಅಜಿತೇಶ್‌ 21, ಹರ್ಷ 27; ಅಖಿಲ್ 30ಕ್ಕೆ4, ಸುಮಂತ್‌ 25ಕ್ಕೆ2, ಮೊಹಮ್ಮದ್ ವಾಸಫ್‌ 19ಕ್ಕೆ2). ದ್ವಿತೀಯ ಇನಿಂಗ್ಸ್‌: 57.4 ಓವರ್‌ಗಳಲ್ಲಿ 3 ವಿಕೆಟ್‌ಗೆ 177 (ಸುಹಾಸ್‌ 88, ದಿನೇಶ್‌ ಅಲ್ತಾಫ್‌ 78; ಅಖಿಲ್‌ 39ಕ್ಕೆ2). ತುಮಕೂರು ವಲಯ: 56 ಓವರ್‌ಗಳಲ್ಲಿ 118 (ಮೊಹಮ್ಮದ್ ವಾಸಫ್‌ 23; ಸಿದ್ದಾಂತ್‌ 20ಕ್ಕೆ2, ತರುಣ್‌ 28ಕ್ಕೆ2, ಪ್ರದ್ಯುಮ್ನ ಶ್ರೀವಾಸ್ತವ 29ಕ್ಕೆ4, ಸುಹಾಸ್‌ 15ಕ್ಕೆ2).

ಫಲಿತಾಂಶ: ಡ್ರಾ. ಉಪಾಧ್ಯಕ್ಷರ ಇಲೆವನ್‌ಗೆ 3 ಹಾಗೂ ತುಮಕೂರು ವಲಯಕ್ಕೆ 1 ಪಾಯಿಂಟ್‌.

ಧಾರವಾಡ ವಲಯ: 90 ಓವರ್‌ಗಳಲ್ಲಿ 7 ವಿಕೆಟ್‌ಗೆ 271 (ಆಮೋದ್ ಎಸ್‌ ಕಾಲುವೆ 42, ಚಿರಾಗ್ ನಾಯಕ್ 40, ಓಂಕಾರ್‌ 41, ಆದಿತ್ಯ ಶಾನುಭೋಗ್‌ 79, ವಿಶಾಲ್‌ ಹುಬ್ಬಳ್ಳಿ ಅಜೇಯ 43). ಮಂಗಳೂರು ವಲಯ: 52.3 ಓವರ್‌ಗಳಲ್ಲಿ 88: ದ್ವಿತೀಯ ಇನಿಂಗ್ಸ್‌: 22 ಓವರ್‌ಗಳಲ್ಲಿ 4 ವಿಕೆಟ್‌ಗೆ 29: ಫಲಿತಾಂಶ: ಡ್ರಾ. ಧಾರವಾಡ ವಲಯಕ್ಕೆ 3 ಹಾಗೂ ಮಂಗಳೂರು ವಲಯಕ್ಕೆ 1 ಪಾಯಿಂಟ್‌.

ಮೈಸೂರು ವಲಯ: 74.5 ಓವರ್‌ಗಳಲ್ಲಿ 179. ರಾಯಚೂರು ವಲಯ: 42.2 ಓವರ್‌ಗಳಲ್ಲಿ 93. ಫಲಿತಾಂಶ: ಡ್ರಾ. ಮೈಸೂರು ವಲಯಕ್ಕೆ 3 ಹಾಗೂ ರಾಯಚೂರು ವಲಯಕ್ಕೆ 1 ಪಾಯಿಂಟ್‌.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry