ಬಾಲಕಿ ಕಣ್ಮರೆ ಪ್ರಕರಣ ಇನ್ನೂ ನಿಗೂಢ

ಮಂಗಳವಾರ, ಜೂನ್ 25, 2019
27 °C

ಬಾಲಕಿ ಕಣ್ಮರೆ ಪ್ರಕರಣ ಇನ್ನೂ ನಿಗೂಢ

Published:
Updated:

ಹ್ಯೂಸ್ಟನ್‌ (ಪಿಟಿಐ): ಅಮೆರಿಕದ ಟೆಕ್ಸಾಸ್‌ನ ರಿಚರ್ಡ್‌ಸನ್‌ ನಗರದ ಮನೆಯೊಂದರಿಂದ ಇತ್ತೀಚೆಗೆ ಕಣ್ಮರೆಯಾಗಿರುವ ಭಾರತ ಸಂಜಾತ ಮೂರು ವರ್ಷದ ಬಾಲಕಿಯ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ನೀಡಿರುವ ಮಾಹಿತಿಯಿಂದಲೂ ತನಿಖಾ ತಂಡಕ್ಕೆ ಯಾವುದೇ ಬಗೆಯ ಸುಳಿವು ಲಭ್ಯವಾಗಿಲ್ಲ.

ಆಕೆಯ ದತ್ತು ಪೋಷಕರ ಮನೆಯಿಂದ ಕೂದಲಿನ ಮಾದರಿಯ ದಾರ, ಸೆಲ್‌ಫೋನ್‌, ಲ್ಯಾಪ್‌ಟ್ಯಾಪ್‌, ವಾಷರ್‌, ಡ್ರೈಯರ್‌ನಂತಹ ವಸ್ತುಗಳನ್ನು ಎಫ್‌ಬಿಐ (ಫೆಡರಲ್‌ ಬ್ಯೂರೊ ಆಫ್‌ ಇನ್‌ವೆಸ್ಟಿಗೇಶನ್‌) ವಶಕ್ಕೆ ಪಡೆದುಕೊಂಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry