ಬಾಕ್ಸಿಂಗ್: ಭಾರತಕ್ಕೆ ಎಂಟು ಪದಕ

ಸೋಮವಾರ, ಮೇ 20, 2019
32 °C

ಬಾಕ್ಸಿಂಗ್: ಭಾರತಕ್ಕೆ ಎಂಟು ಪದಕ

Published:
Updated:

ನವದೆಹಲಿ: ಭಾರತದ ಬಾಕ್ಸಿಂಗ್ ಪಟುಗಳು ಬಲ್ಗೇರಿಯಾದ ಬಾಲ್ಕನ್‌ನಲ್ಲಿ ಶನಿವಾರ ಮುಕ್ತಾಯವಾದ ಅಂತರರಾಷ್ಟ್ರೀಯ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಎಂಟು ಪದಕಗಳನ್ನು ಗೆದ್ದರು.

ಅದರಲ್ಲಿ ನಾಲ್ಕು ಚಿನ್ನ,  ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಸೇರಿವೆ.ಯೂತ್ ಬಾಲಕಿಯರ ವಿಭಾಗದಲ್ಲಿ ನೀತು (48ಕೆ.ಜಿ), ಸಾಕ್ಷಿ (54 ಕೆ.ಜಿ), ಶಶಿ (57 ಕೆ.ಜಿ) ಮತ್ತು ನೇಹಾ ಯಾದವ್ (81 ಕೆ.ಜಿ. ಮೇಲಿನವರು) ಚಿನ್ನ ಗೆದ್ದರು. ಅಂಕುಶಿತಾ ಬೊರೊ (64 ಕೆ.ಜಿ) ಬೆಳ್ಳಿ ಪಡೆದರು.  ಜಾಯ್ ಕುಮಾರಿ (51ಕೆ.ಜಿ), ಸಪ್ನಾ (75 ಕೆ.ಜಿ) ಮತ್ತು ಅನುಪಮಾ (81 ಕೆ.ಜಿ. ಮೇಲಿನವರು) ಕಂಚು ಗಳಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry