‘ಕ್ಯಾಸ್ಲ್‌ಬ್ರಿಡ್ಜ್‌’ಗೆ ಡರ್ಬಿ ಜಪ

ಭಾನುವಾರ, ಮೇ 26, 2019
30 °C

‘ಕ್ಯಾಸ್ಲ್‌ಬ್ರಿಡ್ಜ್‌’ಗೆ ಡರ್ಬಿ ಜಪ

Published:
Updated:

ಮೈಸೂರು: ‘ಮೈಸೂರು ಡರ್ಬಿ 2017’ ಭಾನುವಾರದ ಮೈಸೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ಈ ಪ್ರತಿಷ್ಠಿತ ಡರ್ಬಿಯಲ್ಲಿ ‘ಕ್ಯಾಸ್ಲ್‌ಬ್ರಿಡ್ಜ್‌’ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 12.30ಕ್ಕೆ ನಡೆಯಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ದೆಹಲಿ ರೇಸ್‌ ಕ್ಲಬ್‌ ಟ್ರೋಫಿ–ಡಿ.2; 1200 ಮೀ.

ಒಯಾಸಿಸ್‌ ಬ್ರೀಝ್‌ 1, ರೋರಿಂಗ್‌ ಥಂಡರ್‌ 8, ಸ್ಕೈ ಜಾಸ್ಮಿನ್‌ 2

2. ರಾಯಲ್‌ ಕೊಲ್ಕತ್ತಾ ಟರ್ಫ್‌ ಕ್ಲಬ್‌ ಟ್ರೋಫಿ–ಡಿ.1; 1400 ಮೀ.

ಫ್ಲಾಶ್‌ ಟೈಮ್‌ 2, ಪಿಕಾಚು 7, ಸ್ಯಾನ್ಸ್‌ ಫ್ರಾಂಟೀಯರ್ಸ್‌ 10

3. ದೆಹಲಿ ರೇಸ್‌ ಕ್ಲಬ್‌ ಟ್ರೋಫಿ–ಡಿ.1; 1200 ಮೀ.

ಪರ್ಫೆಕ್ಟ್‌ ಹಾರಿಜಾನ್‌ 10, ಲೂನಾರ್‌ ಸ್ಟಾರ್ಮ್‌ 2, ಸೆಲೆಸ್ಟಿಯಲ್‌ ಸ್ಟಾರ್ಮ್‌ 1

4. ಮದ್ರಾಸ್‌ ರೇಸ್‌ ಕ್ಲಬ್‌ ಟ್ರೋಫಿ; 1400 ಮೀ.

ಆಡ್ರಿಫೋಸ್‌ 2, ಕ್ಸಾರ್‌ ರೋಲ್‌ 9, ಓಪನಿಂಗ್‌ ಆಕ್ಟ್‌ 12

5. ರಾಯಲ್‌ ವೆಸ್ಟ್ರನ್‌ ಇಂಡಿಯಾ ಟರ್ಫ್‌ ಕ್ಲಬ್‌ ಲಿಮಿಟೆಡ್‌ ಟ್ರೋಫಿ; 1200 ಮೀ.

ಕ್ಲಾಸ್‌ ಅಬೌವ್‌ 1, ಡ್ರೀಮ್‌ಲೈನರ್‌ 2, ಎಕ್ಸೆಲೊನ್ಸ್‌ 4

6. ಹೈದರಾಬಾದ್‌ ರೇಸ್‌ ಕ್ಲಬ್‌ ಟ್ರೋಫಿ; 1600 ಮೀ.

ಸ್ಪೀಡ್‌ ಹಾಕ್‌ 2, ಫೇರ್‌ ಗೇಮ್‌ 9, ಮಿಸ್ಟಿಕ್‌ ಮ್ಯೂಸಿಕ್‌ 6

7. ಮೈಸೂರು ಡರ್ಬಿ 2017; 2000 ಮೀ.

ಕ್ಯಾಸ್ಲ್‌ಬ್ರಿಡ್ಜ್‌ 2, ರೊಮ್ಯಾಂಟಿಕ್‌ ಸ್ಟಾರ್‌ 6, ಅಪಾಚೆ ಸನ್‌ರೈಸ್‌ 1

8. ಬೆಂಗಳೂರು ಟರ್ಫ್‌ ಕ್ಲಬ್‌ ಟ್ರೋಫಿ; 1400 ಮೀ.

ಪ್ರಿನ್ಸ್‌ಅಜೀಮ್‌ 2, ಪ್ರೈಝ್‌ ಫೈಂಡರ್‌ 1, ಬಾಜಿಂಗ 3

9. ರಾಯಲ್‌ ಕೊಲ್ಕತ್ತಾ ಟರ್ಫ್‌ ಕ್ಲಬ್‌ ಟ್ರೋಫಿ–ಡಿ.2; 1400 ಮೀ.

ಕ್ಲೌಡ್ಸ್‌ 1, ವೈಲ್ಡ್‌ 12, ಮ್ಯಾಟಿಯೋ 3

ಉತ್ತಮ ಬೆಟ್‌: ಕ್ಯಾಸ್ಲ್‌ಬ್ರಿಡ್ಜ್‌

ಜಾಕ್‌ಪಾಟ್‌ಗೆ 5,6,7,8,9; ಮೊದಲನೇ ಟ್ರಿಬಲ್‌ಗೆ 1,2,3; ಎರಡನೇ ಟ್ರಿಬಲ್‌ಗೆ 4,5,6; ಮೂರನೇ ಟ್ರಿಬಲ್‌ಗೆ 7,8,9.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry