ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಮಳೆ

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಮಳೆ ನೆನಪು ಇನ್ನೂ ಹಸಿಹಸಿರು. ಆಗಸದಲ್ಲೊಮ್ಮೆ ಮೋಡ ಇಡಿಕಿರಿದಾಗಲೆಲ್ಲಾ ಮಕ್ಕಳಿಗೆ ದೀಪಾವಳಿ ಪಟಾಕಿಯದ್ದೇ ಕನವರಿಕೆ. ಇಂತಿಪ್ಪ ಬೆಂಗಳೂರಿನಲ್ಲಿ ಮೊನ್ನೆ ಬೆಳಕಿನ ಮಳೆಯೇ ಸುರಿದಿತ್ತು. ಅಂಗಳದಲ್ಲಿ ಸುರುಳಿ ಸುತ್ತುವ ಭೂಚಕ್ರವಾಗಿ, ಪುಟ್ಟಿಯ ಕೋಮಲ ಕೈಗಳಲ್ಲಿ ಆಡುವ ಚಂದದ ಸುರುಸುರು ಬತ್ತಿಯಾಗಿ ಮನದಣಿಯೇ ವಿಹರಿಸಿ, ಕೊನೆಗೊಮ್ಮೆ ಹೊಸಿಲ ಬದಿಯಲ್ಲಿ ದೀಪವಾಗಿ ನಗುಚೆಲ್ಲಿ ಹರಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT