ಸೋಮವಾರ, ಸೆಪ್ಟೆಂಬರ್ 16, 2019
26 °C

ಶೂಟಿಂಗ್‌: ಜಿತುಗೆ ಸ್ಥಾನ

Published:
Updated:

ನವದೆಹಲಿ: ಮಂಗಳವಾರ ಇಲ್ಲಿ ಆರಂಭವಾಗುವ ಐಎಸ್‌ ಎಸ್‌ಎಫ್‌ ವಿಶ್ವಕಪ್ ಫೈನಲ್‌ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಅಂಕುರ್ ಮಿತ್ತಲ್‌, ಜಿತು ರಾಯ್‌, ಅಮನ್‌ಪ್ರೀತ್ ಸಿಂಗ್, ಪೂಜಾ ಘಾತ್ಕರ್‌ ಸ್ಥಾನ ಪಡೆದಿದ್ದಾರೆ.

Post Comments (+)