ಪಾಳುಬಿದ್ದ ವಸತಿಗೃಹ; ಗಮನಹರಿಸಿ

ಬುಧವಾರ, ಮೇ 22, 2019
24 °C

ಪಾಳುಬಿದ್ದ ವಸತಿಗೃಹ; ಗಮನಹರಿಸಿ

Published:
Updated:

ಹಳೇಬೀಡು: ಘಟ್ಟದಹಳ್ಳಿ ಗ್ರಾಮದ ಆರೋಗ್ಯ ಸಹಾಯಕಿಯರ ವಸತಿಗೃಹ ಪಾಳು ಬಿದ್ದಿದ್ದು, ವಿಷಜಂತುಗಳ ವಾಸಸ್ಥಾನವಾಗಿದೆ. ಹತ್ತಾರು ವರ್ಷದ ಹಿಂದೆ ನಿರ್ಮಾಣವಾದ ಕಟ್ಟಡಕ್ಕೆ ಮೂಲ ಸೌಕರ್ಯ ಆರೋಗ್ಯ ಇಲಾಖೆ ಕಲ್ಪಿಸಲಿಲ್ಲ. ಹೀಗಾಗಿ ಸಿಬ್ಬಂದಿ ವಾಸಕ್ಕೆ ಬರಲಿಲ್ಲ .ಇಲಾಖೆ ನಿರ್ವಹಣೆಗೂ ಮುಂದಾಗದ ಕಾರಣ ಕಟ್ಟಡ ಪಾಳುಬಿದ್ದಿದೆ.

ಗ್ರಾಮಕ್ಕೆ 4 ಕಿ.ಮೀ ದೂರದಲ್ಲಿ ಹೋಬಳಿ ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರ ಇದೆ. 15 ಕಿ.ಮೀ ದೂರದ ಮಾದಿಹಳ್ಳಿ ಹೋಬಳಿಯ ಅಡಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಮವನ್ನು ಸೇರಿಸಿದ್ದಾರೆ.

ಇಲಾಖೆ ಅಧಿಕಾರಿಗಳು ಇನ್ನಾದರೂ ಗಮನಹರಿಸಿ ಸುಸ್ಥಿತಿಗೆ ಕಟ್ಟಡ ತರಲಿ. ಗಂಗಾಧರ್‌ ರಾವ್‌, ದೀಪು, ಘಟ್ಟದಹಳ್ಳಿ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry