ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ಜೀವನ್‌ಜ್ಯೋತ್ ಸಿಂಗ್‌ ದ್ವಿಶತಕದ ಸಂಭ್ರಮ

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪೊರ್ವೋರಿಮ್‌: ಆರಂಭಿಕ ಬ್ಯಾಟ್ಸ್‌ಮನ್‌ ಜೀವನ್‌ಜ್ಯೋತ್ ಸಿಂಗ್ (215; 272 ಎ, 1 ಸಿ, 26 ಬೌಂ) ಅವರ ಭರ್ಜರಿ ದ್ವಿಶತಕ ಮತ್ತು ಅನ್ಮೋಲ್‌ಪ್ರೀತ್‌ ಸಿಂಗ್ (103; 149 ಎ, 2 ಸಿ, 11 ಬೌಂ) ಅವರ ಶತಕದ ಬಲದಿಂದ ಪಂಜಾಬ್ ತಂಡದವರು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಗೋವಾ ವಿರುದ್ಧದ ಪಂದ್ಯದ ಮೊದಲ ದಿನ ಉತ್ತಮ ಸ್ಥಿತಿಯಲ್ಲಿದೆ.

ಸಂಕ್ಷಿ‌ಪ್ತ ಸ್ಕೋರ್‌:

ಎ ಗುಂಪು: ಮಹಾರಾಷ್ಟ್ರ: 90 ಓವರ್‌ಗಳಲ್ಲಿ 4ಕ್ಕೆ 274 (ಅಂಕಿತ್ ಭಾವ್ನೆ 107, ರೋಹಿತ್ ಮೋಟ್ವಾನಿ 62). ಉತ್ತರ ಪ್ರದೇಶ ವಿರುದ್ಧದ ಪಂದ್ಯ. ಅಸ್ಸಾಂ: 85 ಓವರ್‌ಗಳಲ್ಲಿ 8ಕ್ಕೆ216 (ತರ್ಜಿಂದರ್ ಸಿಂಗ್ 43; ದೀಪಕ್ ಬನ್ಸಾಲ್ 50ಕ್ಕೆ3). ರೈಲ್ವೇಸ್ ವಿರುದ್ಧದ ಪಂದ್ಯ.

ಬಿ ಗುಂಪು: ಹರಿಯಾಣ: 75.4 ಓವರ್‌ಗಳಲ್ಲಿ 208ಕ್ಕೆ ಆಲೌಟ್‌ (ಚೈತನ್ಯ ಬಿಷ್ಣೋಯ್‌ 61; ಜಸ್‌ಕರಣ್ ಸಿಂಗ್ 52ಕ್ಕೆ3); ಜಾರ್ಖಂಡ್‌: 7 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 14. ಜಮ್ಮು ಮತ್ತು ಕಾಶ್ಮೀರ: 77.2 ಓವರ್‌ಗಳಲ್ಲಿ 257ಕ್ಕೆ ಆಲೌಟ್‌ (ಶುಭಂ ಖಜೂರಿಯ 54; ಹಾರ್ದಿಕ್ ಪಟೇಲ್‌ 57ಕ್ಕೆ3, ಪೀಯೂಷ್ ಚಾವ್ಲಾ 92ಕ್ಕೆ5); ಗುಜರಾತ್: 10 ಓವರ್‌ಗಳಲ್ಲಿ ವಿಕೆಟ್ ಇಲ್ಲದೆ 15; ಕೇರಳ: 90 ಓವರ್‌ಗಳಲ್ಲಿ 3ಕ್ಕೆ232 (ರೋಹನ್ ಪ್ರೇಮ್‌ 86). ರಾಜಸ್ಥಾನ ಎದುರಿನ ಪಂದ್ಯ.

ಸಿ ಗುಂಪು: ಆಂಧ್ರ: 89.5 ಓವರ್‌ಗಳಲ್ಲಿ 2ಕ್ಕೆ 278 (ಪ್ರಶಾಂತ್‌ ಕುಮಾರ್ 127, ಹನುಮ ವಿಹಾರಿ 143). ಒಡಿಶಾ ವಿರುದ್ಧದ ಪಂದ್ಯ; ಮುಂಬೈ: 89.1 ಓವರ್‌ಗಳಲ್ಲಿ 7ಕ್ಕೆ314 (ಪೃಥ್ವಿ ಶಾ 123, ಶ್ರೇಯಸ್ ಅಯ್ಯರ್‌ 57, ಆದಿತ್ಯ ತಾರೆ 53; ವಿಜಯಶಂಕರ್‌ 37ಕ್ಕೆ3). ತಮಿಳುನಾಡು ವಿರುದ್ಧದ ಪಂದ್ಯ; ತ್ರಿಪುರ: 40 ಓವರ್‌ಗಳಲ್ಲಿ 6ಕ್ಕೆ88 (ಈಶ್ವರ್ ಪಾಂಡೆ 20ಕ್ಕೆ3); ಮಧ್ಯಪ್ರದೇಶ ವಿರುದ್ಧದ ಪಂದ್ಯ.

ಡಿ ಗುಂಪು: ಪಂಜಾಬ್‌: 90 ಓವರ್‌ಗಳಲ್ಲಿ 2ಕ್ಕೆ396 (ಜೀವನ್‌ಜ್ಯೋತ್‌ ಸಿಂಗ್ 215, ಅನ್ಮೋಲ್ ಪ್ರೀತ್‌ ಸಿಂಗ್ 103). ಗೋವಾ ವಿರುದ್ಧದ ಪಂದ್ಯ; ಹಿಮಾಚಲ ಪ್ರದೇಶ: 90 ಓವರ್‌ಗಳಲ್ಲಿ 5ಕ್ಕೆ273 (ನಿಖಿಲ್ ಗಂಗ್ಟಾ 89, ಅಂಕುಶ್‌ ಬೇನ್ಸ್‌ 62; ವಿಕಾಸ್ ಯಾದವ್‌ 79ಕ್ಕೆ3). ಸರ್ವಿಸಸ್ ವಿರುದ್ಧದ ಪಂದ್ಯ; ಛತ್ತೀಸಗಡ: 89.2 ಓವರ್‌ಗಳಲ್ಲಿ 3ಕ್ಕೆ246 (ಅಶುತೋಷ್ ಸಿಂಗ್ 113, ಅಮನ್‌ದೀಪ್ ಖಾರೆ 116; ಉಮೇಶ್ ಯಾದವ್‌ 44ಕ್ಕೆ3). ವಿದರ್ಭ ವಿರುದ್ಧದ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT