ಶಂಕರ್‌ನಾಗ್‌ ಯುವ ರಂಗಕರ್ಮಿ ಪ್ರಶಸ್ತಿ ಅನುರೂಪಗೆ

ಸೋಮವಾರ, ಜೂನ್ 17, 2019
22 °C

ಶಂಕರ್‌ನಾಗ್‌ ಯುವ ರಂಗಕರ್ಮಿ ಪ್ರಶಸ್ತಿ ಅನುರೂಪಗೆ

Published:
Updated:
ಶಂಕರ್‌ನಾಗ್‌ ಯುವ ರಂಗಕರ್ಮಿ ಪ್ರಶಸ್ತಿ ಅನುರೂಪಗೆ

ಬೆಂಗಳೂರು: ರಂಗಶಂಕರದಿಂದ ನೀಡಲಾಗುವ ‘ಶಂಕರ್‌ನಾಗ್‌ ಯುವ ರಂಗಕರ್ಮಿ ಪ್ರಶಸ್ತಿ’ ಈ ಬಾರಿ ದೆಹಲಿಯ ಬೊಂಬೆಯಾಟದ ಕಲಾವಿದೆ ಅನು ರೂಪ ರಾಯ್‌ ಅವರಿಗೆ ಲಭಿಸಿದೆ.

ಪ್ರಶಸ್ತಿ₹1ಲಕ್ಷ ಮೊತ್ತ ಮತ್ತು ಭಿನ್ನವತ್ತಳೆ ಒಳಗೊಂಡಿದೆ. ನ.4ರಂದು ನಡೆಯುವ ರಂಗಶಂಕರ ನಾಟಕೋತ್ಸವದಲ್ಲಿ ಹಿಂದಿನ ವರ್ಷದ ಪ್ರಶಸ್ತಿ ಪುರಸ್ಕೃತ ಕ್ವಾಸರ್‌ ಠಾಕೋರ್‌ ಪದಾಮ್ಸಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ರಂಗಶಂಕರದ ಸುರೇಂದ್ರನಾಥ್‌ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry