ಸೋಮವಾರ, ಸೆಪ್ಟೆಂಬರ್ 16, 2019
29 °C

ಆಯುಷ್‌ ಪದವಿ ಸೀಟು ಹಂಚಿಕೆ

Published:
Updated:

ಬೆಂಗಳೂರು: ಆಯುಷ್ (ಆಯುರ್ವೆದ, ಯುನಾನಿ, ನ್ಯಾಚುರೋಪಥಿ ಮತ್ತು ಯೋಗ ಹಾಗೂ ಹೋಮಿಯೋಪಥಿ) ಪದವಿ ಕೋರ್ಸ್‌ನ ಅಂತಿಮ ಸುತ್ತಿನ ಕೌನ್ಸೆಲಿಂಗ್ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ಆಯ್ಕೆಯಾಗಿರುವ ಸೀಟು ಖಾತರಿ ಮಾಡಿಕೊಂಡು, ನಿಗದಿತ ಶುಲ್ಕವನ್ನು ಇದೇ 26ರೊಳಗೆ ಪಾವತಿಸ

ಬೇಕು. ವಿವರಗಳಿಗೆ ವೆಬ್‌ಸೈಟ್ (http://kea.kar.nic.in) ವೀಕ್ಷಿಸಬಹುದು ಪ್ರಕಟಣೆ ತಿಳಿಸಿದೆ.

Post Comments (+)