ಬೃಹತ್ ಮಾದಕ ವಸ್ತು ಮಾರಾಟ ಜಾಲ ಪತ್ತೆ

ಸೋಮವಾರ, ಮೇ 27, 2019
23 °C

ಬೃಹತ್ ಮಾದಕ ವಸ್ತು ಮಾರಾಟ ಜಾಲ ಪತ್ತೆ

Published:
Updated:

ಮಂಗಳೂರು: ನಿಷೇಧಿತ ಮಾದಕ ವಸ್ತುಗಳಾದ ಎಲ್‌ಎಸ್‌ಡ(Lysergic Acid diethylamide), ಎಂಡಿ ಎಂಎ (Methylene Dioxy Meth Amphetami) ಮತ್ತು ಎಂಡಿಎಂ(Methylene Dioxy Metha mthetami) ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ, ಅಂತರ ರಾಜ್ಯ ಮಾದಕ ವಸ್ತು ಮಾರಾಟ ಜಾಲವನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ತಂಡ ಭೇದಿಸಿದೆ.

ಕಾಸರಗೋಡು ಜಿಲ್ಲೆಯ ನಿಖಿಲ್‌ ಕೆ.ಬಿ., ಕಣ್ಣೂರು ಜಿಲ್ಲೆಯ ರೋಶನ್‌ ವೇಗಸ್‌, ತ್ರಿಶ್ಶೂರು ಜಿಲ್ಲೆಯ ಬಾಶಿಂ ಬಶೀರ್‌, ನಗರದ ನಿಡ್ಡೇಲ್‌ ನಿವಾಸಿ ಶ್ರವಣ ಪೂಜಾರಿ ಬಂಧಿತ ಆರೋಪಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry