ಮೂರು ದಿನ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ

ಭಾನುವಾರ, ಜೂನ್ 16, 2019
30 °C

ಮೂರು ದಿನ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ

Published:
Updated:

ಬೆಂಗಳೂರು: ಹೂಡಿಯ 400 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಪ್ರಯುಕ್ತ ಎಚ್‌ಎಎಲ್‌, ಹೆಬ್ಬಾಳ, ಇಪಿಐಪಿ ಮತ್ತು ಬಿ ಸ್ಟೇಷನ್‌ನ 220 ಕೆ.ವಿ. ಹಲವು ಪ್ರದೇಶಗಳಲ್ಲಿ ಅ.28, 29 ಮತ್ತು 30ರಂದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್‌ ವ್ಯತ್ಯಯ ಆಗಲಿರುವ ಪ್ರದೇಶಗಳು: ಕೆ.ಜಿ.ಹಳ್ಳಿ, ನಾಗಾವರ, ಥಣಿಸಂದ್ರ, ಹೆಗ್ಡೆ ನಗರ, ಕೆ.ನಾರಾಯಣಪುರ, ಸಿದ್ಧಾಪುರ, ರಾಮಗೊಂಡನಹಳ್ಳಿ, ಲಿಂಗರಾಜಪುರ, ವರ್ತೂರು, ಗುಂಜೂರು, ಕೆ.ಆರ್.ಪುರ, ಎ.ನಾರಾಯಣಪುರ, ಬಿ.ನಾರಾಯಣಪುರ, ಕಗ್ಗದಾಸಪುರ, ಉದಯ

ನಗರ, ಸಿ.ವಿ.ರಾಮನ್‍ನಗರ, ಐಟಿಪಿಎಲ್, ಕುಂದಲಹಳ್ಳಿ, ತುರುಬರ ಹಳ್ಳಿ, ಚನ್ನಸಂದ್ರ, ಕಾಡುಗೋಡಿ, ವೈಟ್‌ ಫೀಲ್ಡ್, ದೇವನಗುಂದಿ, ಎಂ.ಜಿ.ರಸ್ತೆ, ರೆಸಿಡೆನ್ಸಿ ರಸ್ತೆ, ಮರ್ಫಿಟೌನ್, ಬಾಬುಸಾಪಾಳ್ಯ, ಹೊರಮಾವು, ವಿಧಾನಸೌಧ, ಜೀವನ ಭೀಮಾನಗರ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry