ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಘೋಷಿಸಿಕೊಂಡ ಕ್ಯಾಟಲೋನಿಯಾ

Last Updated 27 ಅಕ್ಟೋಬರ್ 2017, 20:23 IST
ಅಕ್ಷರ ಗಾತ್ರ

ಬಾರ್ಸಿಲೋನ್‌: ಸ್ಪೇನ್‌ನಿಂದ ಪ್ರತ್ಯೇಕಗೊಂಡು ಸ್ವತಂತ್ರ ರಾಷ್ಟ್ರವಾಗುವುದಾಗಿ ಕ್ಯಾಟಲೋನಿಯಾ ಘೋಷಿಸಿಕೊಂಡಿದೆ.

ಕ್ಯಾಟಲೋನಿಯಾದ ಪ್ರಾದೇಶಿಕ ಸಂಸತ್‌ ಪ್ರತ್ಯೇಕ ರಾಷ್ಟ್ರಕ್ಕೆ ಅನುಮೋದನೆ ನೀಡಿದೆ. ರಹಸ್ಯವಾಗಿ ನಡೆದ ಮತದಾನ ಪ್ರಕ್ರಿಯೆಯನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿದವು. ಈ ಮಧ್ಯೆ ಸ್ಪೇನ್‌ ಪ್ರಧಾನಿ ಮರಿಯಾನೊ ರಜಾಯ್‌ ಅವರು ಕ್ಯಾಟಲೋನಿಯಾ ಸಂಸತ್ತನ್ನೇ ವಿಸರ್ಜಿಸಿ, ಡಿಸೆಂಬರ್‌ 21 ರಂದು ಪ್ರಾದೇಶಿಕ ಚುನಾವಣೆ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT