ಕಂಚ ಐಲಯ್ಯ ಗೃಹಬಂಧನ

ಬುಧವಾರ, ಜೂನ್ 26, 2019
28 °C

ಕಂಚ ಐಲಯ್ಯ ಗೃಹಬಂಧನ

Published:
Updated:
ಕಂಚ ಐಲಯ್ಯ ಗೃಹಬಂಧನ

ಹೈದರಾಬಾದ್: ವಿಜಯವಾಡದಲ್ಲಿ ಶನಿವಾರ ನಡೆಯಬೇಕಿದ್ದ ಸಭೆಯಲ್ಲಿ ಭಾಗವಹಿಸಬೇಕಿದ್ದ ಪ್ರಸಿದ್ಧ ಲೇಖಕ ಪ್ರೊ.ಕಂಚ ಐಲಯ್ಯ ಅವರನ್ನು ಪೊಲೀಸರು ಶುಕ್ರವಾರ ರಾತ್ರಿಯೇ ಗೃಹಬಂಧನದಲ್ಲಿ ಇರಿಸಿದ್ದಾರೆ.

ಐಲಯ್ಯ ಉಪನ್ಯಾಸ ನೀಡಬೇಕಿದ್ದ ಸಭಾಂಗಣದಲ್ಲೇ ವೈಶ್ಯ ಮತ್ತು ಬ್ರಾಹ್ಮಣ ಸಮುದಾಯದವರು ಸಾರ್ವಜನಿಕ ಸಭೆ ಆಯೋಜಿಸಿದ್ದು, ಐಲಯ್ಯ ಭಾಗವಹಿಸದಂತೆ ತಡೆಯಲು ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.

ಗೃಹ ಬಂಧನ ವಿರೋಧಿಸಿ ತೆಲಂಗಾಣ ಸಾಮಾಜಿಕ ಸಂಘಟನೆಗಳ ಒಕ್ಕೂಟದ ಸದಸ್ಯರು ಐಲಯ್ಯ ಅವರ ಮನೆ ಬಳಿ ಧರಣಿ ನಡೆಸಿದರು. ಐಲಯ್ಯ ಅವರು ಇಂಗ್ಲಿಷ್‌ನಿಂದ (ಸೋಷಿಯಲ್‌ ಸ್ಮಗ್ಲರ್ಸ್‌) ತೆಲುಗಿಗೆ ಭಾಷಾಂತರಿಸಿದ ಪುಸ್ತಕ ‘ಸಾಮಾಜಿಕ ಸ್ಮಗ್ಲರ್ಲು: ಕೋಮಟಲು’ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ವೈಶ್ಯ ಸಮುದಾಯ, ಪುಸ್ತಕ ಮುಟ್ಟುಗೋಲಿಗೆ ಆಗ್ರಹಿಸಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry