ಶನಿವಾರ, ಸೆಪ್ಟೆಂಬರ್ 21, 2019
24 °C

ಐಎಸ್‌ ದಾಳಿ: 23 ಸೈನಿಕರ ಹತ್ಯೆ

Published:
Updated:

ಬೈರುತ್: ಸಿರಿಯಾ ಸೇನೆ ಮತ್ತು ಐಎಸ್‌ ಉಗ್ರರು ನಡುವೆ ದೇರ್‌ ಎಝೊರ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 23 ಸೈನಿಕರು

ಸಾವಿಗೀಡಾಗಿದ್ದಾರೆ.

ಸೇನೆ ದೇರ್‌ ಎಝೊರ್ ನಗರವನ್ನು ನಿಯಂತ್ರಿಸುತ್ತಿತ್ತು. ಐಎಸ್‌ ನಡೆಸಿದ ದಾಳಿಗೆ ಸಿರಿಯಾ ಸೇನೆ ತೀವ್ರ ಪ್ರತಿ ದಾಳಿ ನಡೆಸಿತು. ಈ ಕಾಳಗದಲ್ಲಿ 50 ಉಗ್ರರು ಸಹ ಬಲಿಯಾದ್ದಾರೆ.

Post Comments (+)