ಟೆನಿಸ್: ಬೋಪಣ್ಣ, ಮೈನೇನಿಗೆ ಪ್ರಶಸ್ತಿ

ಗುರುವಾರ , ಮೇ 23, 2019
26 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಟೆನಿಸ್: ಬೋಪಣ್ಣ, ಮೈನೇನಿಗೆ ಪ್ರಶಸ್ತಿ

Published:
Updated:
ಟೆನಿಸ್: ಬೋಪಣ್ಣ, ಮೈನೇನಿಗೆ ಪ್ರಶಸ್ತಿ

ನವದೆಹಲಿ: ಭಾರತದ ರೋಹನ್ ಬೋಪಣ್ಣ ಹಾಗೂ ಪ್ಯಾಬ್ಲೊ ಕ್ಯುವಾಸ್ ಜೋಡಿ ಎರ್ಸಟೆ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರೆ, ಸಾಕೇತ್ ಮೈನೇನಿ ಹಾಗೂ ಸುಂದರ್ ಪ್ರಶಾಂತ್ ಜೋಡಿ ವಿಯೆಟ್ನಾಂ ಓಪನ್‌ನಲ್ಲಿ ಪ್ರಶಸ್ತಿ ಎತ್ತಿಹಿಡಿದಿದೆ.

ವೀಯೆನ್ನಾದಲ್ಲಿ ನಡೆದ ಟೂರ್ನಿಯಲ್ಲಿ ಬೋಪಣ್ಣ ಹಾಗೂ ಕ್ಯುವಾಸ್‌ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ 7–6, 6–7, 11–9ರಲ್ಲಿ ಸ್ಯಾಮ್‌ ಕ್ವೆರಿ ಮತ್ತು ಮಾರ್ಸೆಲೊ ಡೆಮೊಲಿನೆರ್ ಅವರನ್ನು ಮಣಿಸಿತು.

ವಿಯೆಟ್ನಾಂನಲ್ಲಿ ಮೈನೇನಿ ಹಾಗೂ ಪ್ರಶಾಂತ್ ಜೋಡಿ 7–6, 7–6ರಲ್ಲಿ ನೇರ ಸೆಟ್‌ಗಳಿಂದ ಜಪಾನ್‌ನ ಗೊ ಸೆಡಾ ಮತ್ತು ಬೆನ್‌ ಮೆಕಾಲನ್‌ ವಿರುದ್ಧ ಗೆದ್ದಿತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry