ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದೇಹಿ, ಗುಹಾ, ಯೇಸುದಾಸ್ ಸೇರಿ 62 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

Last Updated 30 ಅಕ್ಟೋಬರ್ 2017, 16:11 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿ ವೈದೇಹಿ, ಇತಿಹಾಸಕಾರ ರಾಮಚಂದ್ರ ಗುಹಾ, ಗಾಯಕ ಕೆ.ಜೆ. ಯೇಸುದಾಸ್‌, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್, ನಟ ‘ಮುಖ್ಯಮಂತ್ರಿ’ ಚಂದ್ರು ಸೇರಿದಂತೆ 62 ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನವೆಂಬರ್‌ 1ರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ‍್ರದಾನ ಮಾಡಲಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದವರು

ನ್ಯಾಯಾಂಗ


ನಾಗಮೋಹನ್‌ ದಾಸ್
 

ಸಾಹಿತ್ಯ


ಬಸವರಾಜ ಸಬರದ

ವೈದೇಹಿ
ಮಾಹೆರ್ ಮನ್ಸೂರ್
ಹನುಮಾಕ್ಷಿ ಗೋಗಿ
ಡಿ.ಎಸ್. ನಾಗಭೂಷಣ

ರಂಗಭೂಮಿ
ಬೇಲೂರು ಕೃಷ್ಣಮೂರ್ತಿ
ಗೂಡೂರು ಮಮತಾ
ಸಿ.ಕೆ. ಗುಂಡಣ್ಣ
ಶಿವಪ್ಪ ಭರಮಪ್ಪ ಅದರಗುಂಚಿ
ಎ.ವರಲಕ್ಷ್ಮೀ
ಎನ್‌.ವೈ. ಪುಟ್ಟಣ್ಣಯ್ಯ

ಸಿನಿಮಾ– ಕಿರುತೆರೆ
ಕೆ.ಜೆ. ಯೇಸುದಾಸ್


ಕಾಂಚನಾ



‘ಮುಖ್ಯಮಂತ್ರಿ’ ಚಂದ್ರು

ಹಾಸನ ರಘು

ಸಂಗೀತ– ನೃತ್ಯ
ಲಲಿತಾ ಜೆ. ರಾವ್
ರಾಜಪ್ರಭು ಧೋತ್ರೆ
ರಾಜೇಂದ್ರ ಸಿಂಗ್ ಪವಾರ್
ವೀರೇಶ ಕಿತ್ತೂರ
ಉಳ್ಳಾಲ ಮೋಹನ ಕುಮಾರ್

ಜಾನಪದ
ತಂಬೂರಿ ಜವರಯ್ಯ
ಶಾವಮ್ಮ
ಗೊರವರ ಮೈಲಾರಪ್ಪ
ತಾಯಮ್ಮ
ಮಾನಪ್ಪ ಈರಪ್ಪ ಲೋಹಾರ
ಕೃಷ್ಣಪ್ಪ ಗೋವಿಂದಪ್ಪ ಪುರದರ
ಡೆಂಗಮ್ಮ ಕರಡಿಗುಡ್ಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT