‘ಸನ್ನಿ’ ಐಟಂಸಾಂಗ್‌

ಸೋಮವಾರ, ಜೂನ್ 24, 2019
26 °C

‘ಸನ್ನಿ’ ಐಟಂಸಾಂಗ್‌

Published:
Updated:
‘ಸನ್ನಿ’ ಐಟಂಸಾಂಗ್‌

ಸಲ್ಮಾನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ. ‘ದಬಾಂಗ್‌’ ಸರಣಿಯ ಮೂರನೇ ಚಿತ್ರ ಮುಂದಿನ ವರ್ಷದ ಮಧ್ಯಭಾಗದಲ್ಲಿ ಸೆಟ್ಟೇರಲಿದೆಯಂತೆ. ಇದನ್ನು ಸ್ವತಃ ನಿರ್ದೇಶಕ ಅಬ್ಬಾಸ್‌ ಅವರೇ ಹೇಳಿದ್ದಾರೆ. ಇದರ ಜೊತೆಗೆ ಚಿತ್ರದ ಮತ್ತೊಂದು ಆಕರ್ಷಣೆಯನ್ನು ಅವರು ಹೇಳಿಕೊಂಡಿದ್ದಾರೆ. ಅದೇ ಸನ್ನಿ ಲಿಯೋನ್‌ ನೃತ್ಯ. 

ದಬಾಂಗ್‌ ಸರಣಿಯಲ್ಲಿ ಸಲ್ಮಾನ್‌ ಖಾನ್‌ ನಟನೆಯ ಜತೆ ಹೆಚ್ಚು ಪ್ರಸಿದ್ಧಿ ಗಳಿಸಿದ್ದು ಸಿನಿಮಾದ ಐಟಂ ಸಾಂಗ್‌ಗಳು. ಮೊದಲ ಸರಣಿಯ ‘ಮುನ್ನಿ ಬದನಾಮ್‌ ಹುಯಿ..’ ಹಾಗೂ ಸರಣಿ ಎರಡರ ಕರೀನಾ ಹೆಜ್ಜೆ ಹಾಕಿದ ‘ಫೆವಿಕಾಲ್‌... ’ ಜನರನ್ನು ಹುಚ್ಚೆಬ್ಬಿಸಿದ್ದವು.

ಮೂರನೇ ಸರಣಿಗೆ ಸನ್ನಿ ಲಿಯೋನ್‌ ಐಟಂ ಸಾಂಗ್‌ನಲ್ಲಿ ಸನ್ನಿ ಲಿಯಾನ್‌ ಅಭಿನಯಿಸಲಿದ್ದಾರೆ ಎಂದು ಅಬ್ಬಾಸ್‌ ಹೇಳಿದ್ದು ದಬಾಂಗ್‌ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಕೇವಲ ಐಟಂ ಸಾಂಗ್‌ಗೆ ಅಷ್ಟೇ ಅಲ್ಲದೆ, ಸನ್ನಿ ಲಿಯೋನ್‌ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ. ದಬಾಂಗ್‌ 1 ಮತ್ತು 2 ಸೂಪರ್‌ ಹಿಟ್‌ ಆಗಿದ್ದವು. ದಬಾಂಗ್‌ 3ಯ ವಿಭಿನ್ನತೆಯ ಬಗೆಗೆ ಚರ್ಚೆ ಶುರುವಾಗಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry