ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಭಕ್ತಿಯ ಪರಾಕಾಷ್ಠೆ: ಕಾಂಗರೂ ರೂಪದ ಕಸದ ಬುಟ್ಟಿಗೆ ಪೂಜೆ ಮಾಡಿದ ಮಹಿಳೆ !

Published:
Updated:
ಭಕ್ತಿಯ ಪರಾಕಾಷ್ಠೆ: ಕಾಂಗರೂ ರೂಪದ ಕಸದ ಬುಟ್ಟಿಗೆ ಪೂಜೆ ಮಾಡಿದ ಮಹಿಳೆ !

ನವದೆಹಲಿ: ದೇವಸ್ಥಾನದ ಹೊರಗಡೆ ಇಟ್ಟಿದ್ದ ಕಾಂಗರೂ ರೂಪದ ಕಸದ ಬುಟ್ಟಿಗೆ ಮಹಿಳೆಯೊಬ್ಬರು ಪೂಜೆ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಸೀರೆ ಉಟ್ಟ ಮಹಿಳೆಯೊಬ್ಬರು ಕಸದಬುಟ್ಟಿಗೆ ಕುಂಕುಮವಿಟ್ಟು ಪವಿತ್ರ ಜಲ ಪ್ರೋಕ್ಷಣೆ ಮಾಡುತ್ತಿರುವ ವಿಡಿಯೊ ಇದಾಗಿದೆ. ಆದಾಗ್ಯೂ ಈ ಘಟನೆ ನಡೆದಿರುವುದು ಎಲ್ಲಿ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಟ್ವಿಟರ್ ಬಳಕೆದಾರರಲ್ಲಿ ಕೆಲವರು ಇದು ಛತ್ ಪೂಜಾ ಸಮಯದಲ್ಲಿ ಬಿಹಾರದಲ್ಲಿ ನಡೆದ ಘಟನೆ ಎಂದು ಹೇಳಿದ್ದಾರೆ.

ಈ ವಿಡಿಯೊ ಬಗ್ಗೆ ಟ್ವಿಟರ್‍‍ನಲ್ಲಿ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗಿವೆ.

 

ಬಿಹಾರದ ದೇವಾಲಯದ ಹೊರಗೆ ಮೊದಲ ಬಾರಿ ಕಸದ ಬುಟ್ಟಿ ಇರಿಸಿದಾಗ ಕಂಡ  ದೃಶ್ಯ

Post Comments (+)