‘ಆಶ್ರಮ’ಗಳು 5

ಮಂಗಳವಾರ, ಮೇ 21, 2019
23 °C

‘ಆಶ್ರಮ’ಗಳು 5

Published:
Updated:

ಬ್ರಹ್ಮಚರ್ಯ, ಗೃಹಸ್ಥ

ಸನ್ಯಾಸ, ವಾನಪ್ರಸ್ಥ

ಹೀಗೆ, ಹಿಂದಿದ್ದ ಚತುರಾಶ್ರಮಗಳು.

ಮೊದಲೆರಡು ಮತ್ತು ಕೊನೆಯರೆಡು

ಆಶ್ರಮಗಳ ನಡುವಿಂದು

‘ವೃದ್ಧಾಶ್ರಮ’ ಸೇರಿಹುದು.

ಎಂತಾದವು ‘ಆಶ್ರಮ’ಗಳೈದು

–ಎಸ್. ಓಂಕಾರಯ್ಯ ತವನಿಧಿ, ದಾವಣಗೆರೆ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry