ಸ್ವಚ್ಛತೆಗೆ ರೊಬೋಟ್‌ ಬಳಸಿದ ವಿದ್ಯಾರ್ಥಿಗಳು

ಭಾನುವಾರ, ಮೇ 26, 2019
32 °C

ಸ್ವಚ್ಛತೆಗೆ ರೊಬೋಟ್‌ ಬಳಸಿದ ವಿದ್ಯಾರ್ಥಿಗಳು

Published:
Updated:

ಚೆನ್ನೈ: ಮದ್ರಾಸ್‌ ಐಐಟಿ ವಿದ್ಯಾರ್ಥಿಗಳು ಅತಿ ಹೆಚ್ಚು ರೊಬೋಟ್‌ಗಳನ್ನು ಬಳಸಿಕೊಂಡು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಏಷ್ಯಾ ಮತ್ತು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ನಿರ್ಮಿಸಿದ್ದಾರೆ.

ಮದ್ರಾಸ್ ಐಐಟಿಯ ವಿವಿಧ ವಿಭಾಗಗಳ 270 ವಿದ್ಯಾರ್ಥಿಗಳು ಸಿಎಫ್‌ಐ ಕಾರ್ಯಾಗಾರದಲ್ಲಿ 45 ರೊಬೋಟ್‌ಗಳನ್ನು ತಯಾರುಮಾಡಿದ್ದರು.

ಇವುಗಳನ್ನು ಬಳಸಿ 750 ಚ.ಕಿ.ಮೀ. ‍ಪ್ರದೇಶ ಸ್ವಚ್ಛಗೊಳಿಸಲಾಗಿದೆ. ಬ್ಲೂಟೂತ್ ಬಳಸಿ ಆ್ಯಂಡ್ರಾಯ್ಡ್ ಆಧರಿತ ಆ್ಯಪ್‌ ಮೂಲಕ ಈ ರೊಬೋಟ್‌ಗಳನ್ನು ನಿಯಂತ್ರಿಸಲಾಗುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry