ಭಾನುವಾರ, ಮಾರ್ಚ್ 7, 2021
27 °C

ವಿಷ ಸೇವನೆ: ಕುರಿ- ಮೇಕೆ ಮರಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಷ ಸೇವನೆ: ಕುರಿ- ಮೇಕೆ ಮರಿಗಳ ಸಾವು

ಚಿಂಚೋಳಿ: ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ವಿಷಹಾಕಿ ಕುರಿ- ಮೇಕೆ ಮರಿಗಳ ಹತ್ಯೆ ನಡೆದಿದೆ.

ಬುಟ್ಟಿಯಲ್ಲಿ ಕುರಿ ಕಾಯಲು ಹೋದಾಗ ಈ ಘಟನ ನಡೆದಿದೆ. ಈರಣ್ಣ ಮಲ್ಲಪ್ಪ ಕುರುಬುರ ಅವರ 29 ಮರಿಗಳು ಸಾವಿಗೀಡಾಗಿವೆ. 1–6 ತಿಂಗಳ ಕುರಿಮರಿಗಳು ಸಾವಿಗೀಡಾಗಿದ್ದು, ₹80 ಸಾವಿರಕ್ಕೂ ಹೆಚ್ಚು ನಷ್ಟ ಆಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.